ಟ್ಯಾಗ್: apogee

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

GSLV-D5 ಏರಿಕೆ: ಇಂದು ಇಸ್ರೋ ಗೆಲ್ಲುವುದೇ?

– ಪ್ರಶಾಂತ ಸೊರಟೂರ. ಇಂದು, 05.01.2014 ಇಳಿಹೊತ್ತು 4.18 ಕ್ಕೆ ಆಂದ್ರಪ್ರದೇಶದ ಶ್ರ‍ೀಹರಿಕೋಟಾ ಏರುನೆಲೆಯಿಂದ GSAT-14 ಸುತ್ತುಗವನ್ನು ಹೊತ್ತುಕೊಂಡು GSLV-D5 ಏರುಬಂಡಿ ಬಾನಿಗೆ ನೆಗೆಯಲಿದೆ. (GSAT-14 ಸುತ್ತುಗವನ್ನು ಬಾನಿಗೇರಿಸಲು ಅಣಿಯಾಗಿರುವ GSLV-D5 ಏರುಬಂಡಿ)  ಇಸ್ರೋದ...

ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...