ಟ್ಯಾಗ್: automobile

ರೋಬೋಟುಗಳು ಪೋಲೀಸರ ಕೆಲಸ ಮಾಡಿದರೆ ಹೇಗೆ?

– ಜಯತೀರ‍್ತ ನಾಡಗವ್ಡ ಹೆದ್ದಾರಿಯಲ್ಲಿ ಯಾರೂ ನೋಡುತ್ತಿಲ್ಲ ಅಂತಾ ’ಜುಯ್’ ಎಂದು ಕಾರು ಓಡಿಸುವಾಗ ಸರಕ್ಕನೇ ಕಾರೊಂದು ಹಿಂಬಾಲಿಸಿ ನಿಮ್ಮ ಮುಂದೆ ನಿಂತು ಅದರೊಳಿಗಿನಿಂದ ಒಬ್ಬ ಉಕ್ಕಾಳು (ರೋಬೋಟ್) ಬಂದು ನಿಮ್ಮ ಮುಂದೆ ದಂಡದ...

ಹೊಗೆ ಕಳ್ಳಾಟದಲ್ಲಿ ‘ಹೊಗೆ’ ಹಾಕಿಸಿಕೊಂಡ ಜಿ.ಎಂ.!

– ಜಯತೀರ‍್ತ ನಾಡಗವ್ಡ ಅಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಎಲ್ಲಿ ಕೇಳಿದರೂ ಇದೇ ಗುಸು ಗುಸು ಸುದ್ದಿ. ಕೆಲಸದೆಡೆಯ (office) ಕಾಪಿ ಬಿಡುವುಲ್ಲೂ ಅದೇ, ಊಟಕ್ಕೆ ಕುಳಿತಾಗಲೂ ಅದೇ, ಡೆಟ್ರಾಯಿಟ್ನಲ್ಲಿ ಇರುವ ನನ್ನ ಗೆಳೆಯರು ಕರೆ ಮಾಡಿ...

ಗೂಗಲ್ + ಟೊಯೊಟಾ + ಜಿಎಂ = ತಾನೇ ಓಡುವ ಕಾರು!

– ಜಯತೀರ‍್ತ ನಾಡಗವ್ಡ ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ...

ಈ ಹೆಲ್ಮೆಟ್ಟಿದ್ದರೆ ದಾರಿ ತಪ್ಪಲಾರಿರಿ!

– ಜಯತೀರ‍್ತ ನಾಡಗವ್ಡ ಬಯ್ಕು ಓಡಿಸೋ ಹುಚ್ಚಿನಿಂದ  ಕಾಡಿನಲ್ಲೆಲ್ಲೋ ಸಿಕ್ಕು ಹಾಕಿಕೊಂಡು ದಾರಿ ತಿಳಿಯದೆ ’ದಾರಿ ಕಾಣದಾಗಿದೆ ರಾಗವೇಂದ್ರನೆ’ ಎಂದು ದೇವರ ನೆನೆಸಿಕೊಳ್ಳುವಂತ ಪಾಡು ಈಗ ಇಲ್ಲವಾಗಿದೆ. ರಶಿಯಾದ ಅರಕೆಗಾರರು ಇದೀಗ ಹೊರತಂದಿದ್ದಾರೆ ಹೊಚ್ಚ ಹೊಸ...

’ಟಾಟಾ ನ್ಯಾನೋ’ಗಿಂತ ಅಗ್ಗ ಈ ಬಜಾಜ್ ಕಾರು!

– ಪ್ರಶಾಂತ ಸೊರಟೂರ. ಟಾಟಾ ನ್ಯಾನೋ ಹೊರಬಂದ ಮೇಲೆ, ಬಾರತದಲ್ಲಿ ಅಗ್ಗದ ಕಾರಿನ ಮತ್ತೊಂದು ಕಾಳಗ ಶುರುವಾಗಿದೆ. ಇಗ್ಗಾಲಿ ಮತ್ತು ಮೂರ‍್ಗಾಲಿ ಗಾಡಿಗಳನ್ನು ಮಾಡುವ ದೇಶದ ಮುಂಚೂಣಿ ಅಟೋಮೋಬಾಯಲ್ ಕೂಟ ಬಜಾಜ್ RE60...

ಪೊಕ್ಸ್-ವ್ಯಾಗನ್ ನಿಂದ ಹೊಸ ಹೊಳಹು

ಮುಂಬೊತ್ತಿನ ಬಂಡಿಗಳೆಂದೇ ಹೆಸರುವಾಸಿಯಾಗಿರುವ ಬೆರಕೆ (ಹಯಬ್ರೀಡ್) ಕಾರುಗಳು ಇತ್ತೀಚಿಗೆ ಮುಂದುವರೆದ ದೇಶಗಳಲ್ಲಿ ಚುರುಕಾಗಿ ಹೊರಬರುತ್ತಿದ್ದು, ಇದೀಗ ಜಗತ್ತಿನೆಲ್ಲೆಡೆ ಹೆಸರುಗಳಿಸಿರುವ ಜರ್‍ಮನಿಯ ಮುಂಚೂಣಿ ಕಾರು ತಯಾರಿಕೆ ಕೂಟ ಪೋಕ್ಸ್-ವ್ಯಾಗನ್ ಹೊಸದಾದ ಹೊಳಹು ಕಾರೊಂದನ್ನು (concept...