ಟ್ಯಾಗ್: black holes

ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?

– ನಿತಿನ್ ಗೌಡ. ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ...

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...

ನೇಸರನ ದಿಟ್ಟವಾದ ತಿಟ್ಟ ತೆಗೆದ ನುಸ್ಟಾರ್

– ಪ್ರಶಾಂತ ಸೊರಟೂರ. ಕಳೆದ ವಾರ ಡಿಸೆಂಬರ್, 22 ರಂದು ಅಮೇರಿಕಾದ ನಾಸಾ ಕೂಟದ ನುಸ್ಟಾರ್ (NuSTAR) ದೂರತೋರುಕ (telescope) ನೇಸರನ ತಿಟ್ಟವೊಂದನ್ನು ಸೆರೆಹಿಡಿಯಿತು. ಅದು ಸೆರೆಹಿಡಿದ ತಿಟ್ಟ ಇಲ್ಲಿಯವರೆಗೆ ಸೆರೆಹಿಡಿಯಲಾದ ನೇಸರನ...

ಸುಬ್ರಮಣಿಯನ್ ಚಂದ್ರಶೇಕರ್‍: ಜಗತ್ತು ಕಂಡ ಅರಿಗರಲ್ಲಿ ಮುಂಚೂಣಿಯವರು

– ಸುಜಯೀಂದ್ರ.ವೆಂ.ರಾ. ಸುಬ್ರಮಣಿಯನ್ ಚಂದ್ರಶೇಕರ್‍ ಅವರು ಬಾರತದಲ್ಲಿ ಆಂಗ್ಲರ ಆಳ್ವಿಕೆ ಇದ್ದಾಗ ಲಾಹೊರ್‍ ನಲ್ಲಿ ನೆಲೆಸಿದ್ದ ಒಂದು ತಮಿಳು ಅಯ್ಯರ್‍ ಕುಟುಂಬದಲ್ಲಿ ಅಕ್ಟೋಬರ್‍ 19, 1910ರಲ್ಲಿ ಹುಟ್ಟಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್‍ ವಾಯವ್ಯ ರಯ್ಲ್ವೆಯಲ್ಲಿ...

’ಕಪ್ಪುಕುಳಿ’ ಇಲ್ಲವೆಂದ ಸ್ಟೀಪನ್ ಹಾಕಿಂಗ್!

– ಪ್ರಶಾಂತ ಸೊರಟೂರ. 22.01.2014, ಕಳೆದ ಬುದವಾರ ಜಗತ್ತಿನ ಮುಂಚೂಣಿ ಇರುವರಿಗ (physicist) ಸ್ಟೀಪನ್ ಹಾಕಿಂಗ್ (Stephen Hawking) ಸದ್ದುಗದ್ದಲವಿಲ್ಲದೇ ಅರಿಮೆಯ ನೆಲದಲ್ಲಿ ಸುನಾಮಿಯಂತಹ ಸಿಡಿಸುದ್ದಿಯೊಂದನ್ನು ಮುಂದಿಟ್ಟಿದ್ದಾರೆ. ವಸ್ತುಗಳನ್ನು ತನ್ನಲ್ಲಿ ತುಸುಹೊತ್ತಿಗೆ ಹುದುಗಿಸಿಟ್ಟುಕೊಳ್ಳುವ ಆಗುಹ ಇದೆಯಾದರೂ,...