ಟ್ಯಾಗ್: butter fly

ಕಣ್ಣಿಗೆ ಹಬ್ಬ ಈ ಬಟರ್ ಪ್ಲೈ ಹೌಸ್

– ಕೆ.ವಿ.ಶಶಿದರ. ಪತಂಗಗಳು ಕಣ್ಣಿಗೆ ಹಬ್ಬ. ಅವುಗಳನ್ನು ನೋಡುತ್ತಿದ್ದರೆ, ಅವುಗಳ ರೆಕ್ಕೆಯ ಮೇಲಿರುವ ಚಿತ್ತಾರ ಎಂತಹ ರಸಿಕರಲ್ಲದವರನ್ನೂ ಆಕರ‍್ಶಿಸುತ್ತದೆ. ಪತಂಗಗಳನ್ನು ಸೂಕ್ಶ್ಮವಾಗಿ ಲಕ್ಶ್ಯವಿಟ್ಟು ಗಮನಿಸಿದರೆ, ಅದರ ಎರಡೂ ರೆಕ್ಕೆಯ ಮೇಲಿರುವ ಚಿತ್ತಾರವು, ಒಂದರ ದರ‍್ಪಣದ...