ಟ್ಯಾಗ್: caste

ಕವಿತೆ: ಯಾವುದಯ್ಯ ಜಾತಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹರಿಯುವ ಜೀವ ಜಲಕೆ ಯಾವುದಯ್ಯ ಜಾತಿ ಬೀಸುವ ಗಾಳಿಗೆ ಯಾವುದಯ್ಯ ಜಾತಿ ತಲೆಗೆ ಸೂರಾಗಿರುವ ಅಂಬರಕೆ ಯಾವುದಯ್ಯ ಜಾತಿ ನೆಲೆ ಕೊಟ್ಟು ಪೊರೆವ ಇಳೆಗೆ ಯಾವುದಯ್ಯ ಜಾತಿ ಸುಡುಸುಡುವ...

ಜಾತಿಯ ಬೂತ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಕಾಮಕ್ಕೆ ಇಲ್ಲದ ಜಾತಿ ಪ್ರೀತಿಗೆ ಹುಡುಕುವೆವು ಜಾತಿ ಸಾವಿಗೆ ಇಲ್ಲದ ಜಾತಿ ಸಂಸ್ಕಾರದಲ್ಲಿ ಹುಡುಕುವೆವು ಜಾತಿ ಕ್ರೋದದಲ್ಲಿ ಇಲ್ಲದ ಜಾತಿ ವಿರೋದಕ್ಕೆ ಹುಡುಕುವೆವು ಜಾತಿ, ನಗುವಿಗೆ ಇರದ ಜಾತಿ...

ಕಾಪಿತೋಟದ ಕರಿಬೋರ

– ಸಿ.ಪಿ.ನಾಗರಾಜ. ಕೊಡಗಿನ ಕಾಪಿತೋಟವೊಂದರಲ್ಲಿ ಹತ್ತಾರು ವರುಶಗಳ ಕಾಲ ಕೂಲಿಯಾಳಾಗಿ ದುಡಿದು ಬರಿಗಯ್ಯಲ್ಲಿ ಊರಿಗೆ ಹಿಂತಿರುಗಿದ್ದರೂ, ಕರಿಬೋರ ಅವರ ಹೆಸರಿನ ಜತೆಯಲ್ಲಿ ಕಾಪಿತೋಟ ಸೇರಿಕೊಂಡಿತ್ತು . ಚಿಕ್ಕಂದಿನಲ್ಲಿ ನಾನು ಅವರನ್ನು ಗಮನಿಸುವ ಹೊತ್ತಿಗೆ, ಅವರು...

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು...