ಟ್ಯಾಗ್: Cinema

ಗುಳ್ಟು, ಕನ್ನಡ ಸಿನಿಮಾ, Gultoo, Kannada Cinema

ಗುಳ್ಟು – ಈ ಸಿನೆಮಾನ ನೀವು ನೋಡಲೇಬೇಕು

– ಶಂಕರ್ ಲಿಂಗೇಶ್ ತೊಗಲೇರ್. ‘ಗುಳ್ಟು’ ಸಿನಿಮಾ ವರ‍್ತಮಾನದ ಅಂಶಗಳನ್ನ ಹೊತ್ತು ತಂದಿರುವ, ಹೊಸಬರ ಬರವಸೆಯ, ಹೊಸ ಅಲೆಯ ಸಿನಿಮಾ. ಸಂಪೂರ‍್ಣ ತಾಂತ್ರಿಕ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡಿರುವ ಸರಕಾರದ ಯೋಜನೆ ಎಂದರೆ...

ಟಗರು ಸಿನೆಮಾದ ತಿಟ್ಟ, Tagaru cinema poster

ಟಗರು ಬಂತು ಟಗರು…

– ಶಂಕರ್ ಲಿಂಗೇಶ್ ತೊಗಲೇರ್. ಸೂರಿಯವರ ಮೈಮೇಲೆ ಉಪೇಂದ್ರ ಬಂದ್ರೆ ಏನಾಗತ್ತೆ ಅಂದ್ರೆ ಟಗರು ಆಗತ್ತೆ. ಈ ರೀತಿಯ ಗೋಜಲು ಗೋಜಲಿನ ಚಿತ್ರಕತೆ ಉಪೇಂದ್ರರ ಬಂಡವಾಳ. ಅದನ್ನೇ ಸೂರಿ ಟಗರುಗೆ ಅಳವಡಿಸಿದ್ದಾರೆ. ಹಾಗೆ ನೋಡಿದರೆ...

ಪ್ರೇಮಬರಹ, PremaBaraha

ಪ್ರೇಮ ಬರಹ – ಅಪರೂಪದ ಸಿನೆಮಾ

– ಶಂಕರ್ ಲಿಂಗೇಶ್ ತೊಗಲೇರ್. ಹೊಸದೊಂದು ಪ್ರೇಮ ಕಾವ್ಯವನ್ನ ಹೆಣೆದಿರುವ ಅರ‍್ಜುನ್ ಸರ‍್ಜಾ ಒಂದು ಚಂದದ ಸಿನೆಮಾವನ್ನು ಮಾಡಿದ್ದಾರೆ. ‘ಪ್ರೇಮ ಬರಹ’ – ಹಿಂದೆ ಅವರೇ ನಟಿಸಿದ್ದ ಕನ್ನಡ ಚಿತ್ರದ ಅದ್ಬುತ ಹಾಡೊಂದನ್ನ ನೆನಪಿಸುತ್ತದೆ....

ಮರೆಯಾದ ನಟ-ನಿರ‍್ದೇಶಕ ಕಾಶಿನಾತ್

– ವೆಂಕಟೇಶ್ ಯಗಟಿ. ಕಾಶಿನಾತ್ ಎಂದಾಗ, ತಕ್ಶಣ ನೆನಪಾಗೋದು ಅವರ ಪೇಲವ ದೇಹ ಹಾಗು ಅನುಬವ ಚಿತ್ರ. ಅಂದಿನ ಕಾಲಕ್ಕದು ಅತ್ಯಂತ ಬೋಲ್ಡ್ ಚಿತ್ರ. ಆಗಿನ ಚಿತ್ರಗಳ ಮಡಿವಂತಿಕೆಯನ್ನು ಮುರಿದ ಚಿತ್ರಕ್ಕೆ ಜೈಕಾರ...

ಬ್ರೂಸ್ ಲೀ – ಸಮರ ಕಲೆಯ ಒಡೆಯ

– ನಾಗರಾಜ್ ಬದ್ರಾ. ಬ್ರೂಸ್ ಲೀ ಯಾರಿಗೆ ಗೊತ್ತಿಲ್ಲ ಹೇಳಿ. ಆತನ ಸಿನಿಮಾಗಳನ್ನು ನೋಡಿರುತ್ತೀರಿ, ಕೆಲವು ಚಿತ್ರಗಳ ನಿರ‍್ದೇಶನ ಮಾಡಿರುವುದನ್ನು ಕೇಳಿರುತ್ತೀರಿ, ಆದರೆ ಆತ ಒಬ್ಬ ಅರಿವಿನರಿಗ (philosopher) ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಕ್ಕಿಲ್ಲ....

ಪಯೊನಿಯರ್ ಟೌನ್ – ಒಂದಾನೊಂದು ಕಾಲದ ಸಿನೆಮಾ ಸೆಟ್!

– ಕೆ.ವಿ.ಶಶಿದರ. 1946ರ ಹಿಂದು ಮುಂದಿನ ವರ‍್ಶಗಳಲ್ಲಿ ಹಾಲಿವುಡ್‍ನಲ್ಲಿ ತಯಾರಾದ ಪಾಶ್ಚಿಮಾತ್ಯ ಚಲನಚಿತ್ರಗಳು ಜನಪ್ರಿಯತೆಯ ತುತ್ತ ತುದಿಯನ್ನು ಮುಟ್ಟಿದ್ದವು. ಹಾಲಿವುಡ್‍ನ ದೈತ್ಯ ಪ್ರತಿಬೆಗಳಾದ ರಾಯ್ ರೋಜರ‍್ಸ್, ‘ಕೌಬಾಯ್ ಆಕ್ಟರ‍್’ ಡಿಕ್ ಕರ‍್ಟಿಸ್ ಮತ್ತು ರಸೆಲ್...

ಹೀಗೊಂದು ವೀಕೆಂಡ್!

– ಸುನಿಲ್ ಮಲ್ಲೇನಹಳ್ಳಿ. ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು...

ನಗೆಬರಹ: ‘ಶೂಟಿಂಗಾಯಣ’

– ಡಾ|| ಅಶೋಕ ಪಾಟೀಲ. ಗಂಗಾವತಿಯಲ್ಲಿ ತುಂಗಬದ್ರೆ ಕೇವಲ 5 ಕಿಮೀ ದೂರದಲ್ಲೇ ಕವಲಾಗಿ ಹರಿಯುತ್ತಾಳೆ. ಬತ್ತ, ಬಾಳೆ, ತೆಂಗಿನ ತೋಟಗಳು ದೊಡ್ಡ ದೊಡ್ದ ಗುಡ್ಡಗಳ ನಡುವೆ ಕಂಗೊಳಿಸುತ್ತಿರುತ್ತವೆ. ಆನೇಗುಂದಿ, ಹಂಪಿ ತುಸುದೂರದಲ್ಲಿದ್ದು ಅನೇಕ...

ಹೊಸ ಅಲೆಯ ತರಲಿರುವ ಚಿತ್ರ – ಅಬಿಮ”ನ್ಯು”

– ವಲ್ಲೀಶ್ ಕುಮಾರ್. ಸಿನೆಮ ಅನ್ನುವುದು ಕೂಡಣಕ್ಕೆ ಹಿಡಿದ ಕನ್ನಡಿಯೇ ಸರಿ. ಒಂದು ಕೂಡಣದ ಆಗುಹಗಳು, ಅಲ್ಲಿ ಹೆಚ್ಚಾಗಿ ಕಾಡುತ್ತಿರುವ ತೊಂದರೆಗಳು/ಗೊಂದಲಗಳು ಒಂದು ಅಳತೆ ಮೀರಿ ಬೆಳೆದ ನಂತರ ಸಿನೆಮ ವಿಶಯಗಳಾಗುತ್ತವೆ. ಇದಕ್ಕೆ...

ಸಿಂಹ ನಡಿಗೆ: ಇದು ಡಾ. ವಿಶ್ಣುವರ‍್ದನ್ ಹೆಜ್ಜೆ ಗುರುತು – 2

– ಹರ‍್ಶಿತ್ ಮಂಜುನಾತ್.   ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ...