ಹಟವಾದಿ ಕುರುವೀರ…
– ಕೌಸಲ್ಯ. ಮಣ್ಣಾಸೆಯೊಳ್ ಪಗೆಯಿಲ್ ಮುನ್ನುಡಿಯಿಟ್ಟನ್ ಸುಯೋದನ ಶತಕುರುವಂಶವನ್ ರಣರಂಗದ ಜೂಜಿನೊಳಾಟಕೆ ಒತ್ತೆಯಾಗಿರಿಸಿ ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ ಸಾನಿದ್ಯದಲಿ ಚಲವನ್ನಿತ್ತ ಹಗೆಯಲಿ