ಟ್ಯಾಗ್: Hadapada Appanna

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಹಡಪದ ಅಪ್ಪಣ್ಣನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಅರಿವೆಂಬುದೆ ಆಚಾರ ಆಚಾರವೆಂಬುದೆ ಅರಿವು. (873/1713) ಅರಿವು+ಎಂಬುದೆ; ಅರಿವು=ತಿಳುವಳಿಕೆ; ಎಂಬುದು=ಎಂದು ಹೇಳುವುದು/ಎನ್ನುವುದು; ಎಂಬುದೆ=ಎನ್ನುವುದೆ; ಆಚಾರ=ಒಳ್ಳೆಯ ನಡೆನುಡಿ; ಆಚಾರ+ಎಂಬುದೆ; ಜೀವನದಲ್ಲಿ “ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ದಿಟ-ಯಾವುದು ಸಟೆ; ತನ್ನನ್ನು...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಹಡಪದ ಅಪ್ಪಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ತನ್ನ ತಾನರಿಯದೆ ತನ್ನ ತಾ ನೋಡದೆ ತನ್ನ ತಾ ನುಡಿಯದೆ ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. (960/1723) ತಾನ್+ಅರಿಯದೆ; ಅರಿ=ತಿಳಿ; ಅರಿಯದೆ=ತಿಳಿದುಕೊಳ್ಳದೆ; ತನ್ನ ತಾನರಿಯದೆ=ನಿಸರ‍್ಗದ ಆಗುಹೋಗು...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಹಡಪದ ಅಪ್ಪಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಹಡಪದ ಅಪ್ಪಣ್ಣ ಕಾಲ: ಕ್ರಿ.ಶ.1160 ಹೆಂಡತಿ: ಲಿಂಗಮ್ಮ ದೊರೆತಿರುವ ವಚನಗಳು: 251 ವಚನಗಳ ಅಂಕಿತನಾಮ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಕಸುಬು: ವೀಳ್ಯವನ್ನು ನೀಡುವುದು. ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯಲ್ಲಿ ಅಪ್ಪಣ್ಣನು...