ಟ್ಯಾಗ್: Hunger

ಕವಿತೆ: ಅಂತೂ ಹಾರಿದೆ ನಾನು

– ಶರತ್ ಕುಮಾರ್. ಅಂತೂ ಹಾರಿದೆ ನಾನು ಬಹು ಎತ್ತರಕೆ ರೆಕ್ಕೆ ಬಿಚ್ಚಿ ಸುತ್ತಲೂ ಗೂಡಿನ ಗೋಡೆ ಎತ್ತ ನೋಡಿದರೂ ನನ್ನವ್ವ ಕಾಣುತಿಲ್ಲ ನನ್ನಪ್ಪನ ಸದ್ದೂ ಕೇಳುತಿಲ್ಲ ಬಡಿದಾಡಿದೆ, ಹೊರಳಾಡಿದೆ ಅಂತೂ ಎಲ್ಲಿಂದಲೋ ಹೊರಬಿದ್ದೆ...

Historical Cooking Historical Pot Historical Fire

ಕವಿತೆ : ಹಸಿವೆಂಬ ಬೂತ

– ಶಶಾಂಕ್.ಹೆಚ್.ಎಸ್. ಹಸಿವೆಂಬ ಬೂತದ ಹಿಡಿತಕ್ಕೆ ಸಿಲುಕಿ ಬದುಕಾಗಿಹುದು ಮೂರಾಬಟ್ಟೆ ಹೊಟ್ಟೆಯೆಂಬ ಪರ‍ಮಾತ್ಮನ ಸಂತ್ರುಪ್ತಿಗಾಗಿ ದುಡಿಯುತ್ತಿರ‍ಲು ಮುರಿದು ರ‍ಟ್ಟೆ ಆದರ‍ೂ ತಪ್ಪದಾಗಿದೆ ಹಸಿವ ಆರ‍್ತನಾದ ಬಾಳೆಂಬ ರ‍ಣರ‍ಂಗದಲಿ ಹಸಿವೆಂಬ ಅನಾಮಿಕನೊಡನೆ ಪ್ರ‍ತಿನಿತ್ಯ ಯುದ್ದಮಾಡುತಲಿ...

ಬಡವರ ಬೆವರಹನಿ

– ಸಿಂದು ಬಾರ‍್ಗವ್. ಹಸಿದವಗೆ ತುತ್ತು ಅನ್ನಕೂ ಹಾಹಾಕಾರ, ಹೊಟ್ಟೆ ತುಂಬಿದವಗೆ ಆಹಾರವೂ ಸಸಾರ.. ಎಸೆದ ತಿನಿಸಿಗೂ ಇಲ್ಲಿರುವುದು ಬೇಡಿಕೆ, ಹಸಿದ ಹೊಟ್ಟೆಗಳದು ಅದೇ ಕೋರಿಕೆ.. ಎಸೆಯುವ ಮೊದಲು ಸ್ವಲ್ಪ ಯೋಚಿಸಿ, ನಿಮಗೆಶ್ಟು ಬೇಕೋ...