ಐಪಿಎಲ್ 2020ರಲ್ಲಿ ಕರ‍್ನಾಟಕದ ಆಟಗಾರರು
– ಆದರ‍್ಶ್ ಯು. ಎಂ. ಐಪಿಎಲ್ 2020 ಬಂದೇ ಬಿಟ್ಟಿದೆ. ಪ್ರತಿ ವರುಶ ಐಪಿಎಲ್ ಬಂದಾಗಲೂ ಕನ್ನಡಿಗರು ಕಾಯೋದು ಈ ಸಲ ಯಾರೆಲ್ಲಾ ಕನ್ನಡಿಗರು ಯಾವ ತಂಡದಲ್ಲಿದ್ದಾರೆ, ಆ ಮೂಲಕ ಅವರ ಆಟವನ್ನು ಕಣ್ತುಂಬಿಸಿಕೊಳ್ಳಬಹುದಲ್ಲಾ...
– ಆದರ‍್ಶ್ ಯು. ಎಂ. ಐಪಿಎಲ್ 2020 ಬಂದೇ ಬಿಟ್ಟಿದೆ. ಪ್ರತಿ ವರುಶ ಐಪಿಎಲ್ ಬಂದಾಗಲೂ ಕನ್ನಡಿಗರು ಕಾಯೋದು ಈ ಸಲ ಯಾರೆಲ್ಲಾ ಕನ್ನಡಿಗರು ಯಾವ ತಂಡದಲ್ಲಿದ್ದಾರೆ, ಆ ಮೂಲಕ ಅವರ ಆಟವನ್ನು ಕಣ್ತುಂಬಿಸಿಕೊಳ್ಳಬಹುದಲ್ಲಾ...
– ರಾಮಚಂದ್ರ ಮಹಾರುದ್ರಪ್ಪ. 90ರ ದಶಕದ ಆರಂಬದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗುತ್ತಿದ್ದಂತೆ ಟೀ.ವಿ ಯನ್ನು ಆರಿಸುತ್ತಿದ್ದ ಬಾರತದ ಕ್ರಿಕೆಟ್ ಅಬಿಮಾನಿಗಳು ಆ ದಶಕದ ಕೊನೆಯಲ್ಲಿ, ತೆಂಡೂಲ್ಕರ್ ಔಟ್ ಆದರೆ ಏನಂತೆ...
– ಕೆ.ವಿ.ಶಶಿದರ. ಐಪಿಎಲ್ ಪ್ರಾರಂಬವಾಗುತ್ತಿದ್ದಂತೆ ಆಟ ನೋಡಲು ಮುಗಿಬೀಳುವ ಜನರಿದ್ದಂತೆ ಚಿಯರ್ ಲೀಡರ‍್‌ಗಳನ್ನು ನೋಡಲಿಕ್ಕಾಗಿಯೂ ಜನರು ಮುಗಿಬೀಳುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ಅಬಿಮಾನಿಗಳೇ ಅಲ್ಲದೆ, ಕ್ರಿಕೆಟ್ ಕಲಿಗಳೂ ಅದರಲ್ಲಿ ಸೇರಿರುವ ಉದಾಹರಣೆಗಳಿವೆ....
– ಆದರ‍್ಶ್ ಯು. ಎಂ. ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ...
– ರಾಮಚಂದ್ರ ಮಹಾರುದ್ರಪ್ಪ. ಹಿಂದಿನ ಬರಹದಲ್ಲಿ ಐ ಪಿ ಎಲ್ ನ ನಾಲ್ಕು ತಂಡಗಳ ಬಗ್ಗೆ ತಿಳಿಸಲಾಗಿತ್ತು. ಈ ಬರಹದಲ್ಲಿ ಇನ್ನುಳಿದ ತಂಡಗಳ ಬಗ್ಗೆ ನೋಡೋಣ ರಾಜಸ್ತಾನ್ ರಾಯಲ್ಸ್ ಐಪಿಎಲ್ 2018 ಮುನ್ನ ಪಂದ್ಯಗಳು...
– ರಾಮಚಂದ್ರ ಮಹಾರುದ್ರಪ್ಪ. ವರ‍್ಶವಿಡೀ ಬಾರತ ತಂಡವನ್ನು ಬೆಂಬಲಿಸುತ್ತಾ ‘ಬ್ಲೀಡ್ ಬ್ಲೂ’ ಎನ್ನುವ ಬಾರತದ ಕ್ರಿಕೆಟ್ ಪ್ರಿಯರು, ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ‘ಪ್ಲೇ ಬೋಲ್ಡ್’ ‘ವಿಸಿಲ್ ಪೋಡು’ ‘ಹಲ್ಲಾ ಬೋಲ್’...
– ಪ್ರಶಾಂತ್ ಇಗ್ನೇಶಿಯಸ್. ಮತ್ತೊಂದು ಐ.ಪಿ.ಎಲ್ ಮುಗಿದಿದೆ. 10 ವರ‍್ಶಗಳನ್ನು ಮುಗಿಸಿದೆ ಎಂಬುದು ದೊಡ್ಡ ಸಾದನೆಯೇ. ಐ.ಪಿ.ಎಲ್ ಶುರುವಾದಾಗ ಇದು ಬಹಳ ಕಾಲ ನಡೆಯುವುದಿಲ್ಲ ಎಂದೇ ತುಂಬಾ ಜನ ಕ್ರಿಕೆಟ್ ಪಂಡಿತರು ವ್ಯಂಗ್ಯವಾಡಿದ್ದರು. ಸಾವಿರಾರು ಕೋಟಿ...
– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಒಂದು ದರ‍್ಮವಾಗಿ ಬೆಳೆದಿರೋ ಬಾರತದಲ್ಲಿ ಈ ಆಟಕ್ಕೆ ಮೆರುಗಿನ ಜೊತೆ ಹೊಸ ಆಯಾಮ ನೀಡಿದ ಪಂದ್ಯಾವಳಿಯೇ ಐ.ಪಿ.ಎಲ್. ಪ್ರತಿ ಬೇಸಿಗೆಯಲ್ಲಿ ಎಡಬಿಡದೆ ಸತತ 45 ರಿಂದ 50...
– ಪ್ರಿಯಾಂಕ್ ಕತ್ತಲಗಿರಿ. ಈ ಬಗ್ಗೆ ನೀವು ಈಗಾಗಲೇ ಹಲವು ತಾಣಗಳಲ್ಲಿ, ಸುದ್ದಿಹಾಳೆಗಳಲ್ಲಿ ಓದಿರುತ್ತೀರಿ. ಇಂಡಿಯಾದ ಜನರು, ಅದರಲ್ಲೂ ಅಕ್ಕಿಯನ್ನು ಹೆಚ್ಚು ತಿನ್ನುವವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾದ್ಯತೆ ಹೆಚ್ಚು ಎಂಬುದು. ಅಲ್ಲದೇ,...
ಇತ್ತೀಚಿನ ಅನಿಸಿಕೆಗಳು