ಟ್ಯಾಗ್: Italy

ಪಿಜ್ಜಾ ಬಗ್ಗೆ ಗೊತ್ತಿರದ ಹಲವು ಸಂಗತಿಗಳು

– ಕೆ.ವಿ.ಶಶಿದರ. ಪಡುವಣ ರಾಶ್ಟ್ರಗಳಿಂದ ಬಾರತಕ್ಕೆ ಲಗ್ಗೆ ಹಾಕಿದ ಅನೇಕ ಲಗುಪಾನೀಯಗಳಿವೆ. ಕೋಕಾ ಕೋಲ, ಪೆಪ್ಸಿ ಮುಂತಾದವುಗಳು ನಿಂಬೆಪಾನಕದಂತಹ ಸ್ತಳೀಯ ಪಾನೀಯವನ್ನು ಮೂಲೆಗುಂಪಾಗಿಸಿತು. ಇದು ಲಗುಪಾನೀಯಗಳ ಇತಿಹಾಸವಾದರೆ ಇತ್ತೀಚಿನ ದಿನದಲ್ಲಿ ದೇಶದ ಉದ್ದಗಲಕ್ಕೂ ತನ್ನ ಕಬಂದ ಬಾಹುಗಳನ್ನು ಚಾಚಿ ಯುವಜನತೆಯನ್ನು ಮರಳುಮಾಡಿರುವ ತಿಂಡಿ ಪಿಜ್ಜಾ. ಅನಾದಿಕಾಲದಿಂದ ರಾಜರಂತೆ...

ಸೊಲೊ ಪರ್ ಡ್ಯು  – ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್

– ಕೆ.ವಿ.ಶಶಿದರ. ಸೊಲೊ ಪರ್ ಡ್ಯು ಎಂದರೆ ಕೇವಲ ಇಬ್ಬರಿಗಾಗಿ. ಇಟಲಿ ನಡುವಿನಲ್ಲಿರುವ ವಾಕೋನ್‍ನಲ್ಲಿ ಕೇವಲ ಇಬ್ಬರಿಗಾಗಿಯೇ ಇರುವ ಇದು ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್. ಇದರಲ್ಲಿರುವುದು ಕೇವಲ ಒಂದು ಟೇಬಲ್. ಒಮ್ಮೆ ಇಬ್ಬರು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಅತಿ ಕಡಿಮೆ ಸ್ತಳಾವಕಾಶ ಇರುವುದರಿಂದ ಇಲ್ಲಿಗೆ...

ಒಟ್ಟಾಗಿರುವಿಕೆ: ಜರ‍್ಮನಿಯಿಂದ ಕನ್ನಡಿಗರು ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ.   ನವಂಬರ್ ತಿಂಗಳು ಅಂದರೆ ಕನ್ನಡಿಗರಲ್ಲಿ ಮತ್ತು ಜರ‍್ಮನ್ನರಲ್ಲಿ ಹೆಚ್ಚು ಸಡಗರ ಮತ್ತು ಸಂತಸ. ಯಾಕೆಂದರೆ, (1956 ರ) ನವಂಬರ್ 1 – ಕನ್ನಡ ಮಾತಾಡುವವರ ಒಗ್ಗೂಡುವಿಕೆಯಿಂದ ಕನ್ನಡ ನಾಡು ಹುಟ್ಟು ಪಡೆದ ದಿನ. ಈ ದಿನವನ್ನು ರಾಜ್ಯೋತ್ಸವ ದಿನವನ್ನಾಗಿ...

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ. 1978ರ ಬಳಿಕ ಮೊದಲ ಸರತಿ ತೆಂಕಣ ಅಮೇರಿಕಾದಲ್ಲಿ ವಿಶ್ವಕಪ್ ಜರುಗುತ್ತಿದ್ದು...