ಟ್ಯಾಗ್: Kannada poem

ಅಸೂಯೆ, jealous

ಕವಿತೆ: ಈರ‍್ಶ್ಯೆಯು ಹೊಕ್ಕಿರಲು

– ಶ್ಯಾಮಲಶ್ರೀ.ಕೆ.ಎಸ್. ಈರ‍್ಶ್ಯೆಯು ಹೊಕ್ಕಿರಲು ಪುಟಿಯುವುದು ಬೇಗುದಿ ಮನವು ಸೆರೆಸಿಕ್ಕಿರಲು ಮತ್ಸರದ ಬಾವದಿ ಮೋರೆಯದು ಬೀರುವುದು ಕ್ರುತಕ ಮಂದಹಾಸ ಮನಸಲ್ಲಿ ಮೆರೆದಿಹುದು ಅಸೂಯೆಯ ಅಟ್ಟಹಾಸ ಕಡುನುಡಿಯು ಹೊರಬೀಳುವುದು ಕರುಬುತ್ತಾ ಅವಸರದಿ ಕಿಚ್ಚು ಹತ್ತಿಹುದು ಸಹಿಸಲಾರದೆ...

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಕನಸು night dreams

ಕವಿತೆ: ಆ ಒಂದು ಕನಸು ಬೀಳಬೇಕಿತ್ತು

– ವೆಂಕಟೇಶ ಚಾಗಿ. ಆ ನೀಲಿಯಾಕಾಶ ಸೋರಿದಂತೆ ನನಗಾಗಿ ಒಂದು ಕನಸು ಬೀಳಬೇಕಿತ್ತು ಹಲವು ದಿನಗಳ ಹಾದಿಯಲ್ಲಿ ಬೆಳೆದು ನಿಂತ ಗಿಡಗಳೆಲ್ಲ ಹೂ ಬಿಟ್ಟು ನಲಿಯುತಿರುವಾಗ ಕನಸು ಬೀಳಬೇಕಿತ್ತು ಆಗಸದ ಅಂಚಿನಿಂದ ಬಿಡುಗಡೆಯಾದ ಪ್ರತಿ...

ಕವಿತೆ: ಕಾಣದ ಕಡಲ ತೀರ

– ಶಶಾಂಕ್.ಹೆಚ್.ಎಸ್. ಕನಸ ಕನ್ನಡಿಗೆ ಆವರಿಸಿದೆ ಕಾರ‍್ಮೋಡದ ಕರಿ ಚಾಯೆ ಆ ಚಾಯೆಯ ತೆಗೆಯುವವರಿಲ್ಲ ತೆಗೆದು ಮುನ್ನಡೆಸುವವರಿಲ್ಲ, ಆದರೂ ಬದುಕಿನ ಯಾನ ಮುನ್ನಡೆದಿದೆ ಕಾಣದ ಕಡಲ ತೀರವ ಬಯಸಿ ಗೋರ ಬಿರುಗಾಳಿಯೊಂದು ಬಂದು ಅಪ್ಪಳಿಸಿ...

ಕವಿತೆ: ಅಮ್ಮ

– ವಿನು ರವಿ. ಅಮ್ಮಾ ಮತ್ತೊಮ್ಮೆ ನಿನ್ನಾ ಮಡಿಲಲಿ ಮಗುವಾಗಿ ಬಳಿ ಸೇರುವಾಸೆ ಬದುಕಿನಾ ವನವಾಸದಲಿ ಬಳಲಿದೆ ಜೀವ ನಿನ್ನೊಡಲ ಗರ‍್ಬದಲಿ ಜಗದ ಸುಕವೆಲ್ಲಾ ಮಲಗಿದೆ ಕರೆದುಬಿಡೆ ಒಮ್ಮೆ ಬಾ ಮಗುವೇ ಬಂದು ನನ್ನೊಡಲ...

ಕವಿತೆ: ರೆಡಿಯೋ

– ಅಶೋಕ ಪ. ಹೊನಕೇರಿ. ಮಣ್ಣಿನ ಮನೆ ಇರಲಿ ಮಾಳಿಗೆ ಮನೆ.‌‌. ಮಹಲುಗಳೆ ಇರಲಿ…. ಆ ದಿನಗಳಲಿ ಮಾತನಾಡುವ ಮಾಯಾ ಪೆಟ್ಟಿಗೆ ಉಚ್ಚ ನೀಚ ಎಂದೆಣಿಸದೆ ಎಲ್ಲರ ಮನೆಯಲು ಉಲಿಯುತ ಮನೆ ಮನಗಳ ತಣಿಸುತಲಿದ್ದೆ...

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...

ಒಲವು, love

ಕವಿತೆ : ಒಲವಿನ ಸಾಲ

– ಅಮರೇಶ ಎಂ ಕಂಬಳಿಹಾಳ. ಬಡತನದ ಬೇಗೆಯಲ್ಲಿ ಬಾಡುತಿರುವೆ ಓ ಚಲುವೆ ಪ್ರೀತಿಯ ಸಾಲ ನೀಡಿ ಸಹಕರಿಸು ಓ ಒಲವೆ ಎದೆಗೂಡು ಎಡೆಬಿಡದೆ ಏರುಪೇರಾಗುತಿದೆ ಜೋರು ಬಡಿತದಿ ಕತೆ ಮುಗಿಯುವಂತಿದೆ ವಕ್ರದ್ರುಶ್ಟಿಯ ತೋರದಿರು ಚಕ್ರಬಡ್ಡಿ...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...

ಕವಿತೆ: ಬರದಾಗಿದೆ ಮರಣವು

– ಶಶಾಂಕ್.ಹೆಚ್.ಎಸ್. ಯಾಕೋ ಎಲ್ಲವೂ ನೆನಪಾಗಿದೆ ಕಣ್ಣಂಚಿನಲ್ಲಿ ಕಂಬನಿ ಜಾರಿದೆ ನನಗೆ ಈ ಬದುಕೇ ಸಾಕಾಗಿದೆ ಆದರೂ ಬರದಾಗಿದೆ ಮರಣವು ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ ಮರಳಿ ಬರುವಳೆಂಬ...