ಟ್ಯಾಗ್: Kannada poem

ಪ್ರೀತಿಸು ಮನವೇ ಪ್ರೀತಿಸು

– ವಿನು ರವಿ. ಪ್ರೀತಿಸು ಮನವೇ ಪ್ರೀತಿಸು ಚೆಲುವೇ ಎಲ್ಲವೂ ಪ್ರೀತಿಸು ಮನವೇ ಪ್ರೀತಿಸು ತಂಪಾಗಿ ಬೀಸುವ ಗಾಳಿಯಾ ಇಂಪಾಗಿ ಉಲಿಯುವ ಕೋಗಿಲೆಯ ಸೊಂಪಾಗಿ ಅರಳಿದಾ ಸಂಪಿಗೆಯಾ ಪ್ರೀತಿಸು ಮನವೇ ಪ್ರೀತಿಸು ಬಾಲ್ಯದ ತುಂಟ...

ಚಿತ್ತ ಚಿತ್ತಾರದ ಗೂಡಲ್ಲಿ

– ಚಂದ್ರಗೌಡ ಕುಲಕರ‍್ಣಿ. ಕಲ್ಪನೆ ಮೋಡ ಗರಿ ಗರಿ ಬಿಚ್ಚಿ ತೇಲುತ ತೇಲುತ ಬಾನಲ್ಲಿ ಸ್ಪೂರ‍್ತಿಯ ಗಾಳಿ ಸೋಂಕಲು ಸಾಕು ಸುರಿವುದು ಅಕ್ಶರ ಸಾಲಲ್ಲಿ ರಪರಪ ಮಳೆಹನಿ ಪದಗಳು ಕರಗುತ ಹೊಂದಿ ನಿಲುವವು ಪ್ರಾಸದಲಿ...

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ಒಂದಾಗುವ ಬಾ…

– ಪ್ರತಿಬಾ ಶ್ರೀನಿವಾಸ್. ನಿನ್ನ ಆಗಮನ ನನ್ನ ಬಾಳಿಗೆ ತಿಳಿಯದೆ ಆದ ಹೊಸ ಸಂಚಲನ ಅರಿತೋ ಅರಿಯದೆಯೋ ಈ ಮನಸ್ಸಿಗಾಯಿತು ರೊಮಾಂಚನ| ನಿನ್ನ ನಗುವಿನ ನೋಟಗಳು ನನ್ನೊಲವಿಗೆ ಸಿಹಿ ಉಣಿಸಿತು ನಿನ್ನ ಮಾತಿನ ಬಾಣಗಳು...

ಹಟವಾದಿ ಕುರುವೀರ…

– ಕೌಸಲ್ಯ. ಮಣ್ಣಾಸೆಯೊಳ್ ಪಗೆಯಿಲ್ ಮುನ್ನುಡಿಯಿಟ್ಟನ್ ಸುಯೋದನ ಶತಕುರುವಂಶವನ್ ರಣರಂಗದ ಜೂಜಿನೊಳಾಟಕೆ ಒತ್ತೆಯಾಗಿರಿಸಿ ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ ಸಾನಿದ್ಯದಲಿ ಚಲವನ್ನಿತ್ತ ಹಗೆಯಲಿ ಬಗೆದನ್ ದ್ವೇಶಮತ್ಸರಂಗಳಂ ಬಾತ್ರುಂಗಳಿಂಗೆ ಬೋಜನದಿ ಅರ‍್ಪಿಸಿದನ್ ಅನುದಿನಂ ನಿತ್ಯಸೇವನೆಯ ಪಲವು ಪಾಂಡವಕುಲದ...

ಕೇಡಿನ ಕುಡಿತ

– ಪ್ರತಿಬಾ ಶ್ರೀನಿವಾಸ್.   ಹೆಂಡದ ಅಮಲಲ್ಲಿ ಹೊಡೆದನವ ಹೆಂಡತಿಗೆ ಹೊಡೆಸಿಕೊಂಡ ಅವಳು ಮಡಿದಳು ಮೌನದಲ್ಲೇ| ಮಕ್ಕಳ ರೋದನೆಯ ಕೂಗು ಮನೆಮುಂದೆ ಜನಗಳ ಸಾಲು ಇಳಿಯಿತು ಅಮಲೇರಿದ ಹೆಂಡ ಬಿಕ್ಕಿ ಬಿಕ್ಕಿ ಅತ್ತನೀಗ ಗಂಡ|...