ಟ್ಯಾಗ್: kannada poems

ಕಿರುಗವಿತೆ: ಜಗದೊಡಲ ಸೊಗಸು

– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....

ಕವಿತೆ: ನಮನ

– ಶಾರದಾ ಕಾರಂತ್. ನಮನ ಕರುಣಾಮೂರ‍್ತಿ ಗುರುವಿಗೆ ನಮನ ಕಾಪಾಡು ಎಮ್ಮನು ಕೊಡು ನಿನ್ನ ದ್ಯಾನ|| ಮರೆಯಾಗಿಸು ಎಮ್ಮ ಮನದ ನೋವ ಮನದಲಿರಿಸು ತನ್ಮಯತೆ ಬಾವ|| ನಿನ್ನ ಬಜಿಸಿದರೆ ಜೀವನ ಸುಗಮ ನಿನ್ನ...

ಕಿರುಗವಿತೆಗಳು

– ನಿತಿನ್ ಗೌಡ. ಕಡಲ ನೀರ ಸೋಕಿಸಿ ಬರಡಾದಂತಿದೆ ಎನ್ ಮನದ ಬಾವನೆಯ‌ ಬಯಲು; ತಣಿಸಬಾರದೇಕೆ ನೀ , ನಿನ್ನೊಲವೆಂಬ ಕಡಲ ನೀರ ಸೋಕಿಸಿ; ****** ಮೋಡದಂಚನು‌ ಮೀರಿ ಮನದೊಳು ಹುದುಗಿದ ಒಲುಮೆಯ ಬಾವನೆಗಳ...

ಒಲವು, ಪ್ರೀತಿ, Love

ಕಿರುಗವಿತೆ: ಪ್ರೀತಿ ಮದುರ

– ಅಶೋಕ ಪ. ಹೊನಕೇರಿ. ಹಸಿರಿನ ಸಿರಿ ಹೂಗಳ ಬಿರಿ ಮಾಮರ ಕುಹೂ ಕುಹೂ ಕೂಜನ ವಿಹಾರ ವಸಂತನ ಗಮ ಮನ ಪ್ರೇಮಾಂಕುರ ಹ್ರುನ್ಮನ ಬೆರೆತ ಮುರಳಿ ಮನೋಹರ ಕೂರ‍್ಮೆ ಕೊನರಿ ತನು ಶ್ರುಂಗಾರ...

ಕಿರುಗವಿತೆಗಳು: ಗಣಿತದಲ್ಲಿನ ಒಲವು

– ನಿತಿನ್ ಗೌಡ. ಸಮಾನಾಂತರ ಗೆರೆಗಳು ಸಾಗುವವು ಇವು ಎಡೆಬಿಡದೆ ನಿರಂತರ, ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ; ಆದರೆ, ಸೇರಲಾರವಿವು ಒಂದನೊಂದು. ಇಂತಾದರೂ ಇದೊಂದು ಕೊನೆಯಿರದ ಒಲವ ಪಯಣ ಅಲ್ಲವೇ ? ****** ದುಂಡು ಸಾಗುವವು...

ಕಿರುಗವಿತೆ

– ನಿತಿನ್ ಗೌಡ.   ನೆರಳು ಬೆಳಕು ಕಾಯುವ ಹಾಗೆ ಕಣ್ಣನು ರೆಪ್ಪೆ ಕಾಯುವ ಹಾಗೆ ಉಸಿರನು ಗುಂಡಿಗೆ ಕಾಯುವ ಹಾಗೆ ಮಾತನು ನಾಲಿಗೆ ಕಾಯುವ ಹಾಗೆ ಬಾವನೆಗಳ ಮನಸು‌ ಕಾಯುವ ಹಾಗೆ ವಿವೇಚನೆಯನು,...

ಕವಿತೆ: ನಂಬಿಕೆ

– ನಿತಿನ್ ಗೌಡ. ನಂಬಿಕೆ ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ ಹ್ರುದಯಕೆ ಉಸಿರ ಮೇಲೆ ನಂಬಿಕೆ ಉದರಕೆ ಕರುಳ ಮೇಲೆ ನಂಬಿಕೆ ಒಲವಿಗೆ ಮನಸ ಮೇಲೆ ನಂಬಿಕೆ ಪ್ರಣಯಕೆ ಒಲವ ಮೇಲೆ ನಂಬಿಕೆ ಹಗಲಿಗೆ...

ಕಿರುಗವಿತೆಗಳು

– ನಿತಿನ್ ಗೌಡ. ಅದ್ವೈತದ ಹಣತೆ ನೂರು ರಾಜ್ಯ ಗೆದ್ದರೇನು? ಹೊನ್ನ ರಾಶಿ ಗಳಿಸಿದರೇನು? ಗನದಿ ಗದ್ದುಗೆ ಏರಿದರೇನು? ಎಲ್ಲೆಯಿರುವುದೇನು..! ಈ ಇಹದ ಮಾಯೆಯ ದ್ವೈತಕೆ? ಸೋಲು-ಗೆಲುವು, ನೋವು-ನಲಿವು, ಕಶ್ಟ-ಸುಕ, ಎಲ್ಲವೂ; ನನ್ನೊಳಿಗಿನ ನಾನೆಂಬುವ...

ಕಿರುಗವಿತೆಗಳು

– ನಿತಿನ್ ಗೌಡ. ಮಡಿಲು ಮಡಿಲ ಹುಡುಕುತಿದೆ, ಮನಸು; ತಡವಾದರೂ ತರವಾಗಿ ದೊರೆತಂತಿದೆ, ನಿನ್ನೊಲವೆಂಬ ನೆಮ್ಮದಿಯ ಸೂರು; ಹಸನಾಗುವುದು ಇನ್ನು ನಮ್ಮ ಬಾಳು, ಇದ ತಡೆಯುವರು ಇನ್ನಾರು ****** ಸುಳ್ಳಲ್ಲವೇ ಹೇಳಲು ಹೆಚ್ಚಿರುವಾಗ, ತುಟಿ...

ಕವಿತೆ: ಆಕ್ರಮಣ

– ಅಶೋಕ ಪ. ಹೊನಕೇರಿ. ಹಸಿರ ಮುಸಕು ತಲೆಗೆ ಹೊದ್ದು ಬೆಳ್ಳಿ ಜರಿಯ ಸೀರೆಯುಟ್ಟು ಹಣೆಯ ಸಿಂಗಾರಕೆ ತಿಲಕವಿಟ್ಟು ಮೈ ನಡುಗಿಸಿ ಚುಮು ಚುಮು ಬೆಳಗಿನಲಿ ತೆರೆದುಕೊಳುವ ಶಿಶಿರ ದಿನದ ಶ್ವೇತ ವೈಬವಕೆ ಸಾಟಿ...