ಕವಿತೆ: ನಮನ
– ಶಾರದಾ ಕಾರಂತ್. ನಮನ ಕರುಣಾಮೂರ‍್ತಿ ಗುರುವಿಗೆ ನಮನ ಕಾಪಾಡು ಎಮ್ಮನು ಕೊಡು ನಿನ್ನ ದ್ಯಾನ|| ಮರೆಯಾಗಿಸು ಎಮ್ಮ ಮನದ ನೋವ ಮನದಲಿರಿಸು ತನ್ಮಯತೆ ಬಾವ|| ನಿನ್ನ ಬಜಿಸಿದರೆ ಜೀವನ ಸುಗಮ ನಿನ್ನ...
– ಶಾರದಾ ಕಾರಂತ್. ನಮನ ಕರುಣಾಮೂರ‍್ತಿ ಗುರುವಿಗೆ ನಮನ ಕಾಪಾಡು ಎಮ್ಮನು ಕೊಡು ನಿನ್ನ ದ್ಯಾನ|| ಮರೆಯಾಗಿಸು ಎಮ್ಮ ಮನದ ನೋವ ಮನದಲಿರಿಸು ತನ್ಮಯತೆ ಬಾವ|| ನಿನ್ನ ಬಜಿಸಿದರೆ ಜೀವನ ಸುಗಮ ನಿನ್ನ...
– ನಿತಿನ್ ಗೌಡ. ಕಡಲ ನೀರ ಸೋಕಿಸಿ ಬರಡಾದಂತಿದೆ ಎನ್ ಮನದ ಬಾವನೆಯ ಬಯಲು; ತಣಿಸಬಾರದೇಕೆ ನೀ , ನಿನ್ನೊಲವೆಂಬ ಕಡಲ ನೀರ ಸೋಕಿಸಿ; ****** ಮೋಡದಂಚನು ಮೀರಿ ಮನದೊಳು ಹುದುಗಿದ ಒಲುಮೆಯ ಬಾವನೆಗಳ...
– ನಿತಿನ್ ಗೌಡ. ಸಮಾನಾಂತರ ಗೆರೆಗಳು ಸಾಗುವವು ಇವು ಎಡೆಬಿಡದೆ ನಿರಂತರ, ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ; ಆದರೆ, ಸೇರಲಾರವಿವು ಒಂದನೊಂದು. ಇಂತಾದರೂ ಇದೊಂದು ಕೊನೆಯಿರದ ಒಲವ ಪಯಣ ಅಲ್ಲವೇ ? ****** ದುಂಡು ಸಾಗುವವು...
– ನಿತಿನ್ ಗೌಡ. ನೆರಳು ಬೆಳಕು ಕಾಯುವ ಹಾಗೆ ಕಣ್ಣನು ರೆಪ್ಪೆ ಕಾಯುವ ಹಾಗೆ ಉಸಿರನು ಗುಂಡಿಗೆ ಕಾಯುವ ಹಾಗೆ ಮಾತನು ನಾಲಿಗೆ ಕಾಯುವ ಹಾಗೆ ಬಾವನೆಗಳ ಮನಸು ಕಾಯುವ ಹಾಗೆ ವಿವೇಚನೆಯನು,...
– ನಿತಿನ್ ಗೌಡ. ನಂಬಿಕೆ ಕಣ್ಣಿಗೆ ರೆಪ್ಪೆಯ ಮೇಲೆ ನಂಬಿಕೆ ಹ್ರುದಯಕೆ ಉಸಿರ ಮೇಲೆ ನಂಬಿಕೆ ಉದರಕೆ ಕರುಳ ಮೇಲೆ ನಂಬಿಕೆ ಒಲವಿಗೆ ಮನಸ ಮೇಲೆ ನಂಬಿಕೆ ಪ್ರಣಯಕೆ ಒಲವ ಮೇಲೆ ನಂಬಿಕೆ ಹಗಲಿಗೆ...
– ನಿತಿನ್ ಗೌಡ. ಕವಲುದಾರಿ ಹೇಳದೆ ಉಳಿದ ಮಾತುಗಳೆಶ್ಟೋ, ಸವೆಸದೇ ಇರದ ಹಾದಿಗಳೆಶ್ಟೋ, ಗಮ್ಯಗಳು ಕವಲುದಾರಿಗಳಾದಾಗ, ನಿಲ್ಲದಿರು ಎಲ್ಲಿಯೂ ಮಂಕು ಕವಿದಂತೆ ಮೆಚ್ಚಿಸಲಾರ ಎಲ್ಲರನು ಮೆಚ್ಚಿಸಲು ಬಯಸುವವ ತನ್ನ ತಾ ಮೆಚ್ಚಿಸಲಾರ.. ಎಲ್ಲರೊಳು ಒಂದಾಗಿ...
– ಸವಿತಾ. *** ಕೊನೆಯಾದವಳು *** ವಿದಿಯಾಟದಲ್ಲಿ ಕೊನೆಯಾದಳು ನೆನಪಿನ ಗೋರಿಯಲ್ಲಿ ಹಸಿರಾಗಿರುವಳು *** ಪ್ರೇಮ ಚಂದ್ರಿಕೆ *** ಕಂಗಳ ಒಲವಲಿ ಹೊಂಗನಸು ಮನೆ ಮಾಡಿ ಜೀಕುತಿಹುದು ಪ್ರೇಮದುಯ್ಯಾಲೆ ಬೆಳದಿಂಗಳ ರಾತ್ರಿಯನೂ ನಾಚಿಸುತಿಹಳು ಪ್ರೇಮ...
– ವೆಂಕಟೇಶ ಚಾಗಿ. ***ಬಂಗಾರ*** ಬದುಕಿನ ಕೆಲ ಒಡವೆಗಳಿಗೆ ಬೆಲೆ ಗೊತ್ತಿಲ್ಲ.. ***ಕಲಬೆರಕೆ*** ಈ ಜಗದಲ್ಲಿ ಎಲ್ಲವೂ ಕಲಬೆರಕೆ ಮನಸ್ಸು ಕೂಡ..!! ***ಬಾವಿ*** ಆಗ ಬಾವಿಯಲ್ಲಿ ನೀರು ಈಗ ಕಸ..!! ***ಯೋಜನೆ*** ಅಬಿವ್ರುದ್ದಿಗೆ ಯೋಜನೆ...
– ನಿತಿನ್ ಗೌಡ. ನಿನ್ನೊಲವ ಬಂದಿ ಕಳೆದುಹೋಗಲಾರೆ ನಾ ನಿನ್ನೊಲವ ಪರಿದಿ ಮೀರಿ; ನೀಡು ನೀ ದೂರು ಬೇಕಾದರೆ; ಹೆಚ್ಚೇನು ಆಗಲಾರದು, ಹೇಗಿದ್ದರೂ; ಈಗಾಗಲೇ ಆಗಿರುವೆ ನಾ ನಿನ್ನೊಲವ ಬಂದಿ. ****** ನೆಮ್ಮದಿಯ ಕದಿರು...
– ಸವಿತಾ. ಸುಡುವ ನೆಲ, ಬತ್ತಿದ ಜಲ, ಊರಿಗೆ ಊರು, ಬಣ ಬಣ ಹೆಚ್ಚಿದ ಬಿಸಿಲಿಗೆ ಜಳ, ನೀರಿಗೂ ಬಂತು ಬರ, ಉಣ್ಣಾಕ ಇಲ್ಲ, ಕೈಯಿಗೆ ಕೆಲಸ ಇಲ್ಲ, ಬರೀ ಬೆವರು ಜಳಕ; ಗುಳೆ...
ಇತ್ತೀಚಿನ ಅನಿಸಿಕೆಗಳು