ಟ್ಯಾಗ್: Loksabha

ಬದಲಾಗಬೇಕು ಸಂವಿದಾನದ 84ನೇ ವಿದಿ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ‍್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ‍್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...

ರಾಜ್ಯಗಳ ಕಯ್ಗೆ ಸಿಗಬೇಕು ಹೆಚ್ಚಿನ ಅದಿಕಾರ

– ಚೇತನ್ ಜೀರಾಳ್. ಬಾರತ ದೇಶದ ಸಂಸದೀಯ ಇತಿಹಾಸದಲ್ಲಿ ಕರಾಳ ಅದ್ಯಾಯವೊಂದು ನಡೆದು ಹೋಗಿದೆ. ಮಂದಿಯಾಳ್ವಿಕೆಯಲ್ಲಿ ನಂಬಿಕೆಯನ್ನು ಹುಟ್ಟುಹಾಕಬೇಕಾಗಿದ್ದ ಜಾಗದಲ್ಲಿ ಮಂದಿಯಾಳ್ವಿಕೆಯನ್ನು ಕೊಲ್ಲುವ ಕೆಲಸವಾಗಿದೆ. ಇತ್ತೀಚಿಗೆ ಲೋಕಸಬೆಯಲ್ಲಿ ತೆಲಂಗಾಣವನ್ನು ಹೊಸ ರಾಜ್ಯವನ್ನಾಗಿ ಮಾಡುವ ಮಸೂದೆಯನ್ನು...

ಕೇಳುವವರಿಲ್ಲದ ಹಣಕ್ಕೆ ಹುಳುಕಿನ ನುಡಿನೀತಿ ಮುಕ್ಯ ಕಾರಣ

– ರತೀಶ ರತ್ನಾಕರ. ಇತ್ತೀಚಿಗೆ ಲೋಕಸಬೆಯಿಂದ ಒಂದು ಸುದ್ದಿ ಹೊರಬಿದ್ದಿದೆ. ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣಕಾಸಿಗೆ ಸಂಬಂದಪಟ್ಟಂತೆ ಬೆರಗಿನ ಒಂದು ಸುದ್ದಿಯನ್ನು ಹೊರಹಾಕಿದ್ದಾರೆ. ಯಾವ ವಾರಸುದಾರರು ಇಲ್ಲದಿರುವ, ತಮ್ಮದು ಎಂದು ಯಾರೂ ಹಕ್ಕು...

ಮಾಹಿತಿ ಹಕ್ಕು: ಮಂದಿಗೋ ಹಿಂದಿಗೋ?

– ರತೀಶ ರತ್ನಾಕರ. ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ...