ಟ್ಯಾಗ್: medicine

ನೆತ್ತರು ಗುಂಪು

– ಯಶವನ್ತ ಬಾಣಸವಾಡಿ. ಅರಿಕೆ: ನೆತ್ತರು ಗುಂಪುಗಳ ಬಗ್ಗೆ ಅರಿಯಲು, ಕಾಪೇರ‍್ಪಾಟಿನರಿಮೆ (immunology) ಹಾಗು ಪೀಳಿಯರಿಮೆಯ (genetics) ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನೆತ್ತರು ಗುಂಪಿನ ಬರಹವನ್ನು ಆರಂಬಿಸುವ ಮುನ್ನ, ಬರಹದಲ್ಲಿ ಬಳಸಿರುವ...

ನಿದ್ದೆಗೆಡದಿರಿ

– ಸುಜಯೀಂದ್ರ.ವೆಂ.ರಾ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು,...

ಮೂಳೆಗಳ ಒಳನೋಟ

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು – ಬಾಗ 2  ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ, ದಿಟ ಚಟಾಕೆಗಳು (fun facts): 1) ಮನುಶ್ಯರ ಮಯ್ಯಲ್ಲಿ...

ಈಕೆಗೆ ನೋವಿನ ಅರಿವೇ ಇಲ್ಲ!

–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...

ತುಣುಕು ಕಿರಿದು, ನೆರವು ಹಿರಿದು!

– ಪ್ರಶಾಂತ ಸೊರಟೂರ. ಕಿರುಚಳಕ (nano technology) ಹಲವೆಡೆಗಳಲ್ಲಿ ಪಸರಿಸುತ್ತಿದೆ. ಅದರ ನೆರವುಗಳು ನಮ್ಮ ಬದುಕಿಗೆ ಹತ್ತಿರವಾಗುತ್ತಿವೆ. ಮೋರೆಗೆ ಹಚ್ಚುವ ಬಿಸಿಲು ತಡೆ ನೊರೆಯಿಂದ (sunscreen lotion) ಹಿಡಿದು ಮದ್ದರಿಮೆಯಲ್ಲಿ ಹೊಟ್ಟೆ ಹುಣ್ಣುಗಳನ್ನು...