– ವಲ್ಲೀಶ್ ಕುಮಾರ್.ಲಂಡನ್ನಿನಲ್ಲಿ ಜರುಗಿದ 2014ನೇ ಸಾಲಿನ ಬ್ರಿಟಿಶ್ ಇನ್ವೆನ್ಶನ್ ಶೋ (BIS)ನಲ್ಲಿ ಮಲೇಶಿಯಾದ ಕುಲಿಂ ಪ್ರದೇಶದ ಸರ‍್ಕಾರಿ ಶಾಲೆಯ ಮೂರು ಮಕ್ಕಳು ಡಬಲ್ ಗೋಲ್ಡ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರೆವೀನ, ರಸ್ಯಿಕಾಶ್ ಮತ್ತು ಸುಶ್ಮೀತ...
– ಪ್ರಿಯಾಂಕ್ ಕತ್ತಲಗಿರಿ. ಕುವೆಂಪು ಬಾಶಾ ಬಾರತಿ ಪ್ರಾದಿಕಾರದವರು ಏರ‍್ಪಡಿಸಿದ್ದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಲವಾರು ನುಡಿಯರಿಗರು, ತಮ್ಮ ತಮ್ಮ ನುಡಿಸಮುದಾಯಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಆ ವಿಚಾರ...
– ಪ್ರಿಯಾಂಕ್ ಕತ್ತಲಗಿರಿ. ಈ ಸೆಪ್ಟೆಂಬರ್ 6 ಮತ್ತು 7 ರಂದು ಕುವೆಂಪು ಬಾಶಾ ಬಾರತಿ ಪ್ರಾದಿಕಾರ ಅವರಿಂದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣ ಏರ‍್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ವಿಚಾರ ಸಂಕಿರಣಕ್ಕೆ...
– ಅನ್ನದಾನೇಶ ಶಿ. ಸಂಕದಾಳ. ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ...
– ಕಿರಣ್ ಬಾಟ್ನಿ. ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು...
– ರತೀಶ ರತ್ನಾಕರ. ಲೋಕಸಬೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಚುನಾವಣಾ ಸುದ್ದಿಗಳು ಸುದ್ದಿ ಹಾಳೆಗಳಲ್ಲಿ ರಾರಾಜಿಸುತ್ತಿವೆ. ಯಾವ ಯಾವ ಪಕ್ಶದಿಂದ ಯಾರು ನಿಲ್ಲುತ್ತಿದ್ದಾರೆ, ಯಾರು ಗೆಲ್ಲಬಹುದು, ಯಾವ ಪಕ್ಶಕ್ಕೆ ಹೆಚ್ಚಿನ ಸೀಟುಗಳು ಹೋಗಬಹುದು,...
–ಡಾ. ಈಶ್ವರ ಶಾಸ್ತ್ರಿ. ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು