ಟ್ಯಾಗ್: Mother Tongue

ನಾವು ಕನ್ನಡ ಮಾದ್ಯಮದ ಮಹತ್ವ ಅರಿತುಕೊಳ್ಳಬೇಕಿದೆ

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಸುವುದು ಮಕ್ಕಳ ಕಲಿಕೆಗೆ ಒಳಿತು ಎಂಬುದನ್ನು ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಸಂಶೋದನೆಗಳೆಲ್ಲಾ ಸಾರುತ್ತಿವೆ. ಆದರೆ ಈ ದಿಟವನ್ನು ಒಪ್ಪಿಕೊಳ್ಳಲು ನಮ್ಮ ಕನ್ನಡ ಸಮಾಜವು...

ಮಹಾಪ್ರಾಣವೆಂಬ ಕಗ್ಗಂಟು

– ಪ್ರಿಯಾಂಕ್ ಕತ್ತಲಗಿರಿ. ಅವಿರತ ಗುಂಪಿನವರು ಏರ‍್ಪಡಿಸಿದ್ದ ಮಾತುಕತೆಯೊಂದರ ಬಗ್ಗೆ ಈಗಾಗಲೇ ಮೂಡಿ ಬಂದಿರುವ ಎರಡು ಬರಹಗಳನ್ನು ತಾವು ಓದಿರಬಹುದು. ಡಾ|| ಡಿ. ಎನ್. ಶಂಕರ ಬಟ್ಟರ ವಿಚಾರಗಳು ಮತ್ತು ಮಹಾಪ್ರಾಣಗಳ ಬಗೆಗೆ...

ಸಂಸ್ಕ್ರುತವೆಂಬ ಹಳಮೆಯನ್ನು ಅರಿಮೆಯ ಕಣ್ಣಿಂದ ನೋಡಬೇಕಿದೆ

– ಸಂದೀಪ್ ಕಂಬಿ. ‘ಸಂಸ್ಕ್ರುತ ಬಾರತಿ’ ಎಂಬ ದೆಹಲಿ ಮೂಲದ ಕೂಟವೊಂದು ಸಂಸ್ಕ್ರುತ ನುಡಿಯನ್ನು ಬಾರತ ಒಕ್ಕೂಟದ ಎಲ್ಲೆಡೆಯೂ ಹಬ್ಬುವ ಗುರಿ ಹೊಂದಿದ್ದು, ಇದರ ಸಲುವಾಗಿ ಹಲವು ವರುಶಗಳಿಂದ ಹಲವಾರು ಹಮ್ಮುಗೆಗಳನ್ನು ನಡೆಸುತ್ತ...

ಉದ್ದಿಮೆಯಲ್ಲಿ ಮುಂದಿರುವ ಮಹಾರಾಶ್ಟ್ರದಲ್ಲಿ ಮರಾಟಿಗರಿಗೆ 80%ರಶ್ಟು ಮೀಸಲಾತಿ!

– ಜಯತೀರ‍್ತ ನಾಡಗವ್ಡ. ದೇಶದಲ್ಲಿ ಹೆಚ್ಚಿನ ಕಯ್ಗಾರಿಕೆಗಳನ್ನು ಹೊಂದಿರುವ ನಾಡುಗಳಲ್ಲಿ ಒಂದು ಎನ್ನಿಸಿರುವ ನೆರೆಯ ಮಹಾರಾಶ್ಟ್ರದ ಏರ್‍ಪಾಡು ಹೇಗಿದೆ ಎಂಬುದರ ಬಗ್ಗೆ ನನ್ನ ಸ್ವಂತ ಅನುಬವದ ಬರಹ. ಮರಾಟಿಗರ ಹೆಚ್ಚಿನ ಜನರ ಕಲಿಕೆಯ ನುಡಿ...

Enable Notifications