ಟ್ಯಾಗ್: New Year

ಕವಿತೆ: ಹೊಸ ವರುಶವೆಂದರೆ

– ಶ್ಯಾಮಲಶ್ರೀ.ಕೆ.ಎಸ್. ಹೊಸ ವರುಶವೆಂದರೆ ಹೊಸ ಸೂರ‍್ಯ ಉದಯಿಸುವನೇ ಹೊಸ ಚಂದ್ರಮ ಜನಿಸುವನೇ ಚುಕ್ಕಿ ತಾರೆಗಳ ಎಣಿಸಬಲ್ಲೆವೇ ಅಶುದ್ದ ವಾಯು ಶುದ್ದಿಯಾಗುವುದೇ ಕಡಲ ನೀರು ಸಿಹಿಯಾಗುವುದೇ ಮರಳುಗಾಡು ಹೊಳೆಯಾಗುವುದೇ ಹೋದ ಜೀವ ಮರುಜನ್ಮ ಪಡೆವುದೇ...

ತೈಲಾಂಡಿನಲ್ಲಿ ಹೀಗೊಂದು ನೀರೆರಚಾಟದ ಹಬ್ಬ

– ಕೆ.ವಿ.ಶಶಿದರ. ತೈಲ್ಯಾಂಡ್ ಪ್ರತಿ ವರ‍್ಶ ಏಪ್ರಿಲ್ 13,14 ಮತ್ತು 15ರಂದು ಹೊಸ ವರ‍್ಶವನ್ನು ಆಚರಿಸಿಕೊಳ್ಳುತ್ತದೆ. ಸಾಂಗ್ಕ್ರಾನ್ ಎಂದು ಹೆಸರಾಗಿರುವ ಈ ಹಬ್ಬ ನೀರಿನ ಓಕುಳಿಯ ಹಬ್ಬ. ಇದು ವರ‍್ಶದ ಅತ್ಯಂತ ಬಿರು ಬೇಸಿಗೆಯ...

ಕವಿತೆ : ಹೊಸ ವರುಶ

– ಶಿವಮೂರ‍್ತಿ. ಹೆಚ್. ದಾವಣಗೆರೆ.   ಬರುತಿದೆ ನವ ವರುಶ ತರುತಿದೆ ಬಾವ ಹರುಶ ಕೋರುತಿದೆ ಸಹಬಾಳ್ವೆಗೆ ಸೂತ್ರ ಸಾರುತಿದೆ ವಿಶ್ವಶಾಂತಿಯ ಮಂತ್ರ ಜನವರಿಯು ಸಂಕ್ರಾಂತಿ ಸಡಗರವು ಪೆಬ್ರವರಿಯು ಶಿವರಾತ್ರಿಯ ಸಂಬ್ರಮವು ಮಾರ‍್ಚಿನಲ್ಲಿ ಯುಗಾದಿ...

ಕವಿತೆ: ಹೊಸ ಹುರುಪು

–ಶ್ಯಾಮಲಶ್ರೀ.ಕೆ.ಎಸ್. ಬೇಕೆಮಗೆ ಹೊಸ ಉತ್ಸಾಹ ಚಿವುಟಿದ ಆಸೆಗಳ ಚಿಗುರಿಸಲು ಚಿತ್ತ ಚಂಚಲತೆಯ ದಮನಿಸಲು ಕಮರಿದ ಕನಸುಗಳ ನನಸಾಗಿಸಲು ಕೈಗೆಟುಕುವ ಆಸೆಗಳ ಪೂರೈಸಲು ಬೇಕೆಮಗೆ ಹೊಸ ಉಲ್ಲಾಸ ನುಸುಳುವ ನೋವುಗಳ ತಡೆಹಿಡಿಯಲು ನಲುಗುವ ಕಹಿ...

cambodia new year

ಕಾಂಬೋಡಿಯಾದ ಹೊಸವರ‍್ಶದ ಆಚರಣೆ

– ಕೆ.ವಿ.ಶಶಿದರ. ಕಾಂಬೋಡಿಯಾದ ಹೊಸವರ‍್ಶ ಸಾಂಪ್ರದಾಯಿಕ ಸೌರವರ‍್ಶವನ್ನು ಆದರಿಸಿದೆ. ಬಾರತದಲ್ಲೂ ಸೌರಮಾನ ಯುಗಾದಿಯಂದು ಹೊಸವರ‍್ಶ ಆಚರಿಸುವ ಹಲವು ರಾಜ್ಯಗಳಿವೆ. ಕಾಂಬೋಡಿಯಾದಲ್ಲಿ ಸಾಮಾನ್ಯವಾಗಿ ಸುಗ್ಗಿಯ ರುತುವಿನ ಅಂತ್ಯದೊಂದಿಗೆ ಇದು ಹೊಂದಿಕೊಳ್ಳುತ್ತದೆ. ಈ ವರ‍್ಶ ಏಪ್ರಿಲ್ 21ರಂದು...

ಹೊಸ ವರುಶ, new year

ಕವಿತೆ: ಹೊಸ ವರುಶದ ಸ್ವಾಗತ

– ಚಂದನ (ಚಂದ್ರಶೇಕರ.ದ.ನವಲಗುಂದ). ಈಗಶ್ಟೇ ಜಾರಿದೆ ಅಂಕದ ಪರದೆ ಹೊಸತಾಗಿ ಪ್ರಾರಂಬಿಸಿದ್ದ ನಾಟಕದ ಪಾತ್ರಗಳು ಇದೀಗ ಮಾಸಿದಂತೆ ಕಾಣುತ್ತಿವೆ ನೋವೋ, ನಲಿವೋ, ನಗುವೋ, ಅಳುವೋ, ಸುಕವೋ, ದುಕ್ಕವೋ, ಹಿತವೋ, ಅಹಿತವೋ ಕಳೆದು ಹೋಗಿದೆ ಜೀವನದೊಂದು...

ಹೊಸ ವರುಶ, new year

ಕವಿತೆ : ಹೊಸ ವರುಶವ ಸ್ವಾಗತಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...

ಹೊಸ ವರುಶ, new year

ಕವಿತೆ: ಹೊಸ ವರುಶ ತರಲಿ ಹರುಶ

– ಶಿವಮೂರ‍್ತಿ. ಹೆಚ್. ದಾವಣಗೆರೆ. ದಿವಸ, ವಾರ, ತಿಂಗಳುಗಳು ಉರುಳಿದೆ ಹೊಸ ವರ‍್ಶ ಹೊಸ ಹರ‍್ಶದಿ ಮರಳಿದೆ ಎರಡು ಸಾವಿರದ ಇಪ್ಪತ್ತೊಂದರ ಇಸವಿ ಬಂದಿದೆ ನೂರಾರು ಕನಸು ಬರವಸೆಗಳ ಹೊತ್ತು ತಂದಿದೆ ಜನವರಿಯು ಜನರ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮರಳಿ ಬಂದಿದೆ ಯುಗಾದಿ

– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...

ಹರಸಿ ಬರಲಿ ಹೊಸ ವರುಶ

– ವೆಂಕಟೇಶ ಚಾಗಿ. ಹಳತು ಹೊಸತು ಜಗದ ನಿಯಮ ನವ ವರುಶವು ಬಂದಿದೆ ಹೊಸ ದಿನಗಳ ಹೊಸ ಹರುಶವು ಹೊಸ ನಿರೀಕ್ಶೆ ಬದುಕಿಗಾಗಿ ತಂದಿವೆ ಹಳೆಯ ಕೊಳೆಯ ಕಳೆದು ಹಾಕಿ ಹೊಸ ಹೊಳವು ನೀಡಬಯಸಿದೆ...