ಟ್ಯಾಗ್: Obesity

ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?

– ಕೆ.ವಿ.ಶಶಿದರ. ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು?...

ರಾಗಿಯ ತಿಂದು ಗಟ್ಟಿಯಾಗಿ

–ಸುನಿತಾ ಹಿರೇಮಟ. ಕನಕದಾಸರು ಮುಕ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ನುಡಿಯ ಪ್ರಸಿದ್ದ ಕವಿಗಳು ಮತ್ತು ಪುರಂದರದಾಸರೊಂದಿಗೆ ಕರ‍್ನಾಟಕ ಸಂಗೀತದ ಮೂಲಬೂತ ಸಿದ್ದಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರ ಒಂದು ಕತೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ...

ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

–ಸುನಿತಾ ಹಿರೇಮಟ. ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ...

ಕಿರುದಾನ್ಯಗಳು: ಜೋಳ ನಂಬಿದರೆ ಹಸನು ಬಾಳು

–ಸುನಿತಾ ಹಿರೇಮಟ. ಒಂದಾನೊಂದು ಕಾಲದಲ್ಲಿ… ಒಂದು ಊರಿನಲ್ಲಿ ಕೆಲವು ಮಕ್ಕಳು ಊರ ಹೊರಗಿನ ಕಮಾನು ಬಾಗಿಲಿನ ಹತ್ತಿರ ಆಟ ಆಡುವಾಗ ಹುಡುಗನೊಬ್ಬನಿಗೆ ಗುಂಡಗಿನ ಒಂದು ವಸ್ತು ಸಿಕ್ಕಿತು. ಹುಡುಗ ಕೂತುಹಲದಿಂದ ಅದನ್ನು ಒಯ್ದು...

ಕಿರುದಾನ್ಯಗಳು: ಹಳೆ ಊಟ ಹೊಸ ನೋಟ

–ಸುನಿತಾ ಹಿರೇಮಟ. ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ| ಇಶ್ಟೆಲ್ಲ ಬರೆದ ಸರ‍್ವಜ್ನನ ಕಾಲದ ಬಗ್ಗೆ ಸರಿಯಾಗಿ ಮಾಹಿತಿ ಸಿಗುವುದಿಲ್ಲ. ಆದರೆ...