ಟ್ಯಾಗ್: operating system

‘iOS 11’ ಹೊಸತೇನಿದೆ?

– ವಿಜಯಮಹಾಂತೇಶ ಮುಜಗೊಂಡ. ಆಪಲ್ ಮಾಡುಗೆಗಳ ಬಳಸುಗರು ಮತ್ತು ಅಬಿಮಾನಿಗಳಿಗೆ ಸೆಪ್ಟೆಂಬರ್ ತಿಂಗಳು ಕುತೂಹಲದ ಕಡೆಯ ತಿಂಗಳು. ಯಾಕೆಂದರೆ ಇದು ಆಪಲ್‌ನವರ ಹೊಸ ಮಾಡುಗೆಗಳು ಮಾರುಕಟ್ಟಗೆ ಲಗ್ಗೆ ಇಡುವ ಹೊತ್ತು. ಹೊಸತನ ಹೊತ್ತು ಬರುವ...

ಮಾರುಕಟ್ಟೆಗೆ ಲಗ್ಗೆ ಇಡಲಿರುವ ‘ಆಂಡ್ರಾಯ್ಡ್ ಎನ್’ ನಲ್ಲಿ ಏನೇನಿರುತ್ತೆ?

– ರತೀಶ ರತ್ನಾಕರ. ಈಗೇನಿದ್ದರೂ ಆಂಡ್ರಾಯ್ಡ್, ಐಓಎಸ್ ಗಳದ್ದೇ ಸದ್ದು. ಅಲೆಯುಲಿ ನಡೆಸೇರ‍್ಪಾಟಿನ (Mobile Operating System) ಉದ್ದಿಮೆಯಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿರುವ ಗೂಗಲ್ ನ್ ಆಂಡ್ರಾಯ್ಡ್ ತನ್ನ ಹೊಸ ವರಸೆ(version)ಯಾದ ‘ಆಂಡ್ರಾಯ್ಡ್ ಎನ್'(Android N)...

ಪೈರ‍್ಪಾಕ್ಸ್ OS – ತರಬಲ್ಲದೇ ಹೊಸ ಅಲೆ?

– ಪ್ರಜ್ವಲ್.ಪಿ.   ಅಂಡ್ರಾಯಿಡ್, ಐಓಎಸ್, ವಿಂಡೋಸ್ ಪೋನ್ ಮತ್ತು ಬ್ಲಾಕ್ಬೆರ‍್ರಿ ಚೂಟಿಯುಲಿ (smart phone) ನಡೆಸೇರ‍್ಪಾಟುಗಳಲ್ಲಿ (operating system) ಪ್ರಮುಕವಾದವು. ಚೂಟಿಯುಲಿಗಳ ಮಾರುಕಟ್ಟೆಯಲ್ಲಿ ಕೆಲವು ತುಂಬಾ ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವು ತುಂಬಾ...

ಮರುಜೀವ ಪಡೆದ ವಿಂಡೋಸ್ ಏರ‍್ಪಾಟು

– ಪ್ರವೀಣ ಪಾಟೀಲ. ವಿಂಡೋಸ್ ಏರ‍್ಪಾಟಿನ ಮೇಲೆ ಕೆಲಸ ಮಾಡುವುದು ಒಂದು ಅದ್ಬುತವಾದ ಅನುಬವ. ಜಗತ್ತಿನೆಲ್ಲಡೆ 1.5 ಬಿಲಿಯನ್ನಶ್ಟು ಮಂದಿ ಇದನ್ನು ಬಳಕೆ ಮಾಡುತ್ತಾರೆ. ಮಕ್ಕಳು ಆಟ ಆಡುವದರಿಂದ ಹಿಡಿದು ಬರಹಗಾರರು, ಎಂಜಿನಿಯರ್‍ಗಳು, ಕೂಟನಡೆಸುಗರವರೆಗೂ ಎಲ್ಲರೂ...

ಇದಕ್ಕೆ ಕಾಸಿಲ್ಲ!

– ವಿವೇಕ್ ಶಂಕರ್. ಮೇಲಿನ ತಲೆಬರಹ ನೋಡಿ ಬೆರಗು ಉಂಟಾಗಿದಿಯೇ? ನಮಗೆಲ್ಲ ಗೊತ್ತಿರುವಂತೆ ಎಣ್ಣುಕಗಳು ಓಡುವುದಕ್ಕೆ ಬೇಕಾಗಿರುವುದು ನಡೆಸೇರ‍್ಪಾಡು (operating systems) ಆದರೆ ಇವುಗಳ ಬೆಲೆ ತುಂಬಾ ಹೆಚ್ಚು ಅಂತಾನೂ ಗೊತ್ತು ಆದರೆ...

Enable Notifications OK No thanks