ಟ್ಯಾಗ್: Pepe

ನಾ ನೋಡಿದ ಸಿನೆಮಾ: ಪೆಪೆ

– ಕಿಶೋರ್ ಕುಮಾರ್. ವಿನಯ್ ರಾಜ್ ಕುಮಾ‍ರ್ ಅವರು ಕನ್ನಡದ ಒಂದೊಳ್ಳೆಯ ನಟ ಎಂದರೆ ತಪ್ಪಿಲ್ಲ. ಚಿತ್ರದಿಂದ ಚಿತ್ರಕ್ಕೆ ಅವರ ನಟನೆ ಪಕ್ವವಾಗುತ್ತಾ ಬರುತ್ತದೆ. ಅದಶ್ಟೇ ಅಲ್ಲದೆ, ಅವರು ಒಪ್ಪಿಕೊಳ್ಳುವ ಸಿನೆಮಾ ಕತೆಗಳೂ ಸಹ...