ಟ್ಯಾಗ್: physics

ಮೈಬಣ್ಣ ಬದಲಿಸುವ ಊಸರವಳ್ಳಿಯ ಒಳಗುಟ್ಟು

– ವಿಜಯಮಹಾಂತೇಶ ಮುಜಗೊಂಡ. ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ ಮಾತನಾಡುವವರನ್ನು ಸಾಮಾನ್ಯವಾಗಿ ಊಸರವಳ್ಳಿ ಎಂದು ಕರೆಯುತ್ತೇವೆ. ಊಸರವಳ್ಳಿ ತನ್ನ ಮೈಬಣ್ಣವನ್ನು ಬದಲಿಸಬಲ್ಲುದು. ಹೀಗಾಗಿ ಮಾತು ಇಲ್ಲವೇ ನಡವಳಿಕೆಯನ್ನು ಬದಲಿಸುವವರನ್ನು ಊಸರವಳ್ಳಿ ಎನ್ನುತ್ತೇವೆ. ಗೋಸುಂಬೆ ಎಂದು...

ಕಲಿಮನೆಯೂ ಎಣಿಕೆಯರಿಮೆಯೂ..

– ಅಮರ್.ಬಿ.ಕಾರಂತ್. ಅರಿವಿನ ಸೆಲೆಗಳು ಹಲವಾರು. ಕವಲುಗಳೂ ನೂರಾರು. ಇವುಗಳಲ್ಲೇ ಹೆಚ್ಚು ಅಳುಕು ಹುಟ್ಟಿಸುವ, ತಳಮಳಗೊಳಿಸುವ, ತಲೆ ‘ಗಿರ್ರ್’ ಅನಿಸುವ ಕವಲೆಂದರೆ ಎಣಿಕೆ. ಒಂದೆಡೆ,ಇವನು ಇಶ್ಟು ಕೊಟ್ಟು ಅಶ್ಟು ತೊಗೊಂಡು ಇನ್ನಶ್ಟು ಕಳೆದುಕೊಂಡರೆ ಮಿಕ್ಕಿದ್ದೆಶ್ಟು...

ಆಯಗಳ ಅರಿವು

– ಅಮರ್.ಬಿ.ಕಾರಂತ್. ಬಯ್ಗಿನ ತುಂತುರು ಮಳೆಯಲಿ, ಬಿಸಿ ಕಾಪಿಯನು ಹೀರುತ್ತಾ, ಚಳಿಕಾಯಿಸುತ್ತಾ, ಮಾಡಲು ಬೇರೆ ಕೆಲಸವಿಲ್ಲದಿದ್ದಾಗ, ಸುಮ್ಮನೆ ಹೀಗೊಂದು ಹೊಳಹನ್ನು ಒಣರಿರಿ (think). ನೀವು ಒಂದು ಇರುವೆ. ಒಂದು ಹಾಳೆಯ ಮೇಲೆ ನಿಂತಿದ್ದೀರಿ....

ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 3

– ಕೆ.ಎಸ್.ಮಲ್ಲೇಶ್.   (ಬರಹ ಮುಂದುವರೆದಿದೆ…) ಸಂಬಂದಿತ ಸ್ರುಶ್ಟಿ ಸ್ವರೂಪ ಮತ್ತು ಸಾಪೇಕ್ಶ ಗುಣ 20ನೆಯ ಶತಮಾನದ ಪೂರ‍್ವದ ಬೌತವಿಜ್ನಾನ ವಿಶ್ವದ ವಿವಿದ ವಸ್ತುಸ್ತಿತಿಗಳನ್ನು ನಿರೂಪಿಸುವಾಗ ಕಾಲ ದೇಶ ಮುಂತಾದ ಅನೇಕ ಗುಣಗಳನ್ನು...

ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 2

– ಕೆ.ಎಸ್.ಮಲ್ಲೇಶ್.   (ಬರಹ ಮುಂದುವರೆದಿದೆ…) ವಸ್ತುಸ್ತಿತಿಯನ್ನು ವಿಶೇಶ ರೀತಿಯಲ್ಲಿ ಗಮನಿಸುವುದರ ಮೂಲಕ ಬುದ್ದಿರಹಿತ ಅನುಬವವೊಂದನ್ನು ಪಡೆಯಲು ಸಾದ್ಯವೆನ್ನುವ ದಾರ‍್ಶನಿಕ ಜ್ನಾನ ಕೂಡ ಮೊದಲಿಗೆ ಪ್ರಾಯೋಗಿಕ ಮಾರ‍್ಗಗಳನ್ನೇ ಅನುಸರಿಸುತ್ತದೆ. ಆದರೆ ಅದರ ಅನುಸರಣೆ...

ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 1

– ಕೆ. ಎಸ್. ಮಲ್ಲೇಶ್. ಕಾಪ್ರರ ಬದುಕು ಬರಹ: ದಿ ತಾವೋ ಆಪ್ ಪಿಸಿಕ್ಸ್ ನ ಬರಹಗಾರ ಪ್ರಿಜೋ ಕಾಪ್ರ ಜನಿಸಿದ್ದು 1939 ರ ಪೆಬ್ರವರಿ 1 ರಂದು ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ....

ನೀರು – ಏನಿದರ ಗುಟ್ಟು?

– ರಗುನಂದನ್. ಮುಂಚಿನಿಂದಲೂ ಮನುಶ್ಯನಿಗೆ ಬೂಮಿಯನ್ನು ಬಿಟ್ಟು ಬೇರೆಡೆ ಜೀವಿಗಳು ಇವೆಯೇ ಎಂಬ ಕುತೂಹಲ ಇದ್ದೇ ಇದೆ. ಮಂಗಳ ಮತ್ತು ಶುಕ್ರ ಸುತ್ತುಗಗಳಲ್ಲಿ ಜೀವಿಗಳನ್ನು ಹುಡುಕುವ ಪ್ರಯತ್ನ ಸಾಕಶ್ಟು ನಡೆದಿದೆ. ನೇಸರಕೂಟದಾಚೆಗೂ(solar system) ಜೀವಿಗಳು...

ನೇಸರ ನೋಡು…

– ಪ್ರಶಾಂತ ಸೊರಟೂರ. ತೇರಾ ಏರಿ ಅಂಬರದಾಗೆ ನೇಸರ ನಗುತಾನೆ… ನೇಸರ, ಸೂರ‍್ಯ ಹೀಗೆ ಹಲವು ಹೆಸರುಗಳನ್ನು ಹೊತ್ತ ಬಾನಂಗಳದ ಬೆರಗು, ನಮ್ಮ ಇರುವಿಕೆಗೆ, ಬಾಳ್ವಿಗೆ ಮುಕ್ಯ ಕಾರಣಗಳಲ್ಲೊಂದು. ನೇಸರನಿಂದ ದೊರೆಯುವ ಶಕ್ತಿಯನ್ನು...

ಇಂದು ಹಬಲ್‍ಗೆ ತುಂಬಿದವು 25 ವರುಶಗಳು

– ಪ್ರಶಾಂತ ಸೊರಟೂರ‍. ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ...

ಈ ವಾರ ಮತ್ತೆ ಶುರುವಾಗಲಿದೆ ಕೂಡುವಣಿಗಳ ಗುದ್ದಾಟ

– ಪ್ರಶಾಂತ ಸೊರಟೂರ. ನಮ್ಮ ಒಟ್ಟವ (universe) ಹಬ್ಬಲು ತೊಡಗಿದ ಬಿಗ್ ಬ್ಯಾಂಗ್ ನಂತಹ ಪಾಡನ್ನು ಮರುಹುಟ್ಟಿಸಲು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯೊಂದನ್ನು ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons)...

Enable Notifications OK No thanks