ಟ್ಯಾಗ್: renault

ಪ್ರೆಂಚ್ ಕುದುರೆ “ಕ್ಯಾಪ್ಚರ್” ರಸ್ತೆ ದೊರೆ ಆಗಬಲ್ಲುದೇ?

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಬೀದಿಗಿಳಿಯಲು ಅಣಿಗೊಂಡಿದ್ದ ರೆನೋರವರ ಕ್ಯಾಪ್ಚರ್ ಬಂಡಿ ಕೊನೆಗೂ ಹೊರಬಂದಿದೆ. ಇದನ್ನು ಕ್ರಾಸೋವರ್‌ನಂತೆ ಕಾಣುವ ಆಟೋಟದ ಬಳಕೆ ಬಂಡಿಯೆನ್ನಲಡ್ಡಿಯಿಲ್ಲ(SUV). ಕಳೆದ ಒಂದೆರಡು ವರುಶಗಳಲ್ಲಿ ಯಾವುದೇ ಹೊಸ ಬಂಡಿಯನ್ನು ರೆನೋ ಬೀದಿಗಿಳಿಸಿರಲಿಲ್ಲ....

ಅಗ್ಗದ ಕಾರುಗಳ ಕಾವೇರಿಸಿದ ಕ್ವಿಡ್

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಸುದ್ದಿಯಲ್ಲಿದ್ದ ರೆನೋ (Renault) ಕೂಟದವರ ಕ್ವಿಡ್ (Kwid) ಬಂಡಿ ಕಳೆದ ಗುರುವಾರ ಸೆಪ್ಟೆಂಬರ್ 24 ರಂದು ಬಿಡುಗಡೆಗೊಂಡಿದೆ. ಕಿಕ್ಕಿರಿದು ತುಂಬಿರುವ ಕಿರು ಹಿಂಗದ ಕಾರುಗಳ (hatchback) ಗುಂಪಿಗೆ...

ಕಂಗೊಳಿಸಲಿದೆ ಹೊಸ ಹ್ಯುಂಡಾಯ್ ಕ್ರೇಟಾ

– ಜಯತೀರ‍್ತ ನಾಡಗವ್ಡ. ಇತ್ತಿಚೀನ ದಿನಗಳಲ್ಲಿ ಇಂಡಿಯಾದಲ್ಲಿ ಮೇಲಿಂದ ಮೇಲೆ ಹೊಸ ಬಂಡಿಗಳು ಬರುತ್ತಲೇ ಇವೆ. ಕೆಲವು ಸೆಲೆಗಳ ಪ್ರಕಾರ ಈ ವರುಶ ಸುಮಾರು 53 ವಿವಿದ ಬಗೆಯ ಬಂಡಿಗಳು ನಮ್ಮ ಇಂಡಿಯಾದಲ್ಲಿ ಹೊರಬರಲಿದ್ದು,...

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...

ಡಾಟ್ಸನ್: ಕಿರು ಕಾರುಗಳಲ್ಲಿ ಮತ್ತೊಂದು ಪಯ್ಪೋಟಿ!

-ಜಯತೀರ‍್ತ ನಾಡಗವ್ಡ ಟಾಟಾ ನ್ಯಾನೋ, ಬಜಾಜ RE, ಹುಂಡಾಯಿ ಈಯೊನ್ ಬಳಿಕ ಇದೀಗ ಪುಟ್ಟ ಕಾರುಗಳ ಮಾರುಕಟ್ಟೆಗೆ ಪಣವೊಡ್ಡಲು ಸಜ್ಜಾಗಿದೆ ನಿಸಾನ್ ರವರ ಡಾಟ್ಸನ್ ಕಾರು. 20 ವರುಶಗಳ ಹಿಂದೆ ತಯಾರಿಕೆ ನಿಲ್ಲಿಸಿದ್ದ ಈ...

’ಕಾರ್’ಲೋಸ್ ’ಕಾರು’ಬಾರು ಮತ್ತು ನೀವು

– ಪ್ರಿಯಾಂಕ್ ಕತ್ತಲಗಿರಿ. ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್...