ಟ್ಯಾಗ್: Script

ಬೌಸ್ಟ್ರೋಪೆಡನ್ boustrophedon

ಬೌಸ್ಟ್ರೋಪೆಡನ್ – ವಿಚಿತ್ರ ಬರವಣಿಗೆಯ ಬಗೆ

– ಕೆ.ವಿ.ಶಶಿದರ. ಬಾಶೆಗಳು ಯಾವುದೇ ಆಗಲಿ, ಅವುಗಳನ್ನು ಸರಿಯಾದ ರೀತಿಯಲ್ಲಿ ದಾಕಲಿಸದೇ ಹೋದಲ್ಲಿ ಕಾಲಕ್ರಮೇಣ ಅದು ನಶಿಸಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ದಾಕಲಿಸಲು ಹುಟ್ಟಿಕೊಂಡಿದ್ದೇ ಬಾಶೆಯ ದ್ರುಶ್ಯ ಹಾಗೂ ಸ್ಪರ‍್ಶ ರೂಪ. ಇದು...

ಬೇರ‍್ಮೆಯ ಅಳಿಸುವ ಕಳ್ಳ ಜಾಣ್ಮೆ

– ಸಂದೀಪ್ ಕಂಬಿ. ಒಂದು ನುಡಿ ಮತ್ತು ಅದನ್ನು ಬರೆಯುವುದಕ್ಕಾಗಿ ಬಳಸುವ ಲಿಪಿಯ ನಡುವೆ ಯಾವುದೇ ನೇರವಾದ ನಂಟು ಇರುವುದಿಲ್ಲ. ನುಡಿಗಳು ಮಾತಲ್ಲಿ ಲಕ್ಶಗಟ್ಟಲೆ ವರುಶಗಳಿಂದಲೂ ಬಳಕೆಯಲ್ಲಿವೆ. ಆದರೆ ಲಿಪಿ ಎಂಬುದು ಕೆಲವು ಸಾವಿರ...

ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ. ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ...

ಕನ್ನಡಕ್ಕೆ ಬೇಕಿದೆ ಪದಗಳ ಗಂಟು

– ಪ್ರಿಯಾಂಕ್ ಕತ್ತಲಗಿರಿ. ಜಗತ್ತಿನಲ್ಲಿರುವ ನುಡಿಗಳೆಲ್ಲವೂ ಒಂದಲ್ಲ ಒಂದು ವಲಯಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಕೆಲವು ನುಡಿಗಳು ಮಾತಿಗೆ ಮಾತ್ರ ಸೀಮಿತಗೊಂಡಿದ್ದರೆ, ಕೆಲವು ನುಡಿಗಳು ಬರವಣಿಗೆ, ಕಲಿಕೆ, ನಲ್ಬರಹ (ಸಾಹಿತ್ಯ) ವಲಯಗಳಲ್ಲಿ ಬೆಳೆದು ನಿಂತಿವೆ. ಇನ್ನೂ...

ಕುರುಡರನ್ನು ಮರೆತ ಸರಕಾರದ ಮೆದುಜಾಣಗಳು!

– ಶ್ರೀನಿವಾಸಮೂರ‍್ತಿ ಬಿ.ಜಿ. ಸ್ರ್ಕೀನ್ ರೀಡರ್‍ (screen reader), ಟೆಕ್ಸ್-ಟು-ಸ್ಪೀಚ್ (text-to-speech), ಟಯ್ಪಿಂಗ್ ಟೂಲ್ (typing-tool), ಓ.ಸಿ.ಅರ್‍ (OCR) ಹಾಗೂ ವರ‍್ಡ್ ಪ್ರೊಸೆಸ್ (word-process) ಮುಂತಾದ ಮೆದುಜಾಣಗಳು (software) ಕುರುಡರಿಗೆ ಪೂರಕವಾಗಿದ್ದಶ್ಟೂ ಕುರುಡರು...

ಕನ್ನಡ ಲಿಪಿಗುರುತಿಸುವಿಕೆ: ಬೆಳವಣಿಗೆಗಳು ಮತ್ತು ಅಡಚಣೆಗಳು

– ಶ್ರೀಹರ‍್ಶ ಸಾಲಿಮಟ. ತಿಟ್ಟರೂಪದ ಲಿಪಿಗುರುತಿಸುವಿಕೆ (Optical Character Recognition – OCR): ಲಿಪಿಯನ್ನು ಕಾಗದದ ಮೇಲೆ ಬರೆದಾಗ ಅತವಾ ಲಿಪಿಯು ತಿಟ್ಟದ ರೂಪದಲ್ಲಿದ್ದಾಗ ಅದನ್ನು ಎಣುಕದಲ್ಲಿ ಗುರುತಿಸಿ ಅದನ್ನು  ಸಂಪಾದಿಸಬಹುದಾದ ಅಕ್ಶರ ರೂಪದಲ್ಲಿ ಉಳಿಸುವುದನ್ನು ಲಿಪಿಗುರುತಿಸುವಿಕೆ...

ಟರ‍್ಕಿಯಲ್ಲಿ ನಡೆದ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. ಏಶಿಯಾ ಮತ್ತು ಯುರೋಪಿನ ನಡುವೆ ಸೇತುವೆಯಂತಿರುವ ನಾಡು ಟರ‍್ಕಿ. ಟರ‍್ಕಿಶ್ ಎಂದು ಕರೆಯಲಾಗುವ ಅಲ್ಲಿನ ನುಡಿಯನ್ನು ಸಾವಿರಾರು ವರುಶಗಳಿಂದ ಅರೇಬಿಕ್ ಲಿಪಿಯನ್ನು ಬಳಸಿ ಬರೆಯಲಾಗುತ್ತಿತ್ತು. ಒಂದೇ ಲಿಪಿಯನ್ನು ಬಳಸುತ್ತಿದ್ದರೂ...

ಹಂಗುಲ್ ಲಿಪಿ – ನುಡಿಯರಿಮೆಯ ತಳಹದಿಯ ಮೇಲೆ ಸಾಮಾಜಿಕ ಕ್ರಾಂತಿ

– ಸಂದೀಪ್ ಕಂಬಿ. ಕೊರಿಯಾ ನಾಡನ್ನು ಸೆಜೋಂಗ್ ಎಂಬ ದೊರೆ 1418ರಿಂದ 1450ರ ವರೆಗೂ ಆಳಿದನು. ನಮ್ಮ ನಾಲ್ವಡಿ ಕ್ರಿಶ್ಣರಾಜ ಒಡೆಯರ ಹಾಗೆಯೇ ಅವನೂ ಒಬ್ಬ ಜನಪ್ರೇಮಿ ದೊರೆ. ತನ್ನ ಮಂದಿಯ ತೊಡಕು...