ಟ್ಯಾಗ್: sensor

ಕಾರಿನ ಮಯ್ಲಿಯೋಟ ಹೆಚ್ಚಿಸುವುದು ಹೇಗೆ?

– ಜಯತೀರ‍್ತ ನಾಡಗವ್ಡ. ಈ ಬರಹದಲ್ಲಿ ನಾವು ಕೊಂಡ ಕಾರನ್ನು ಹೇಗೆ ಬಳಕೆ ಮಾಡಬೇಕು. ಬಂಡಿಯ ಮಯ್ಲಿಯೋಟ ಹೆಚ್ಚಿಸಿ ಅದು ಹೆಚ್ಚು ದಿನ ಬಾಳಿಕೆಯಾಗುವಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಅರಿಯೋಣ. ಓಡಿಸುಗರ ಹಾಗೂ...

ಹದ್ದಿನ ಕಣ್ಣಿಗೊಂದು ಹೊಸ ಚಳಕ

– ಜಯತೀರ‍್ತ ನಾಡಗವ್ಡ. ಪ್ರತಿ ವರುಶ ಜಗತ್ತಿನ ಹಲವು ನಾಡುಗಳು ತಮ್ಮ ಮುಂಗಡಲೆಕ್ಕದಲ್ಲಿ ನಾಡಿನ ಕಾಪಿನ ವಿಶಯಕ್ಕೆ ಹೆಚ್ಚುವೆಚ್ಚ ಮಾಡುತ್ತವೆ ಎಂದು ತಿಳಿದು ಬರುತ್ತದೆ. ವಿವಿದ ಹೊಸ ಚಳಕದ ಆಯುದಗಳು ಎಶ್ಟೇ ಬಂದರೂ ಇತ್ತಿಚೀನ...

ಗೂಗಲ್ + ಟೊಯೊಟಾ + ಜಿಎಂ = ತಾನೇ ಓಡುವ ಕಾರು!

– ಜಯತೀರ‍್ತ ನಾಡಗವ್ಡ ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ...

ಕಾಣದ ತಲೆಕಾಪು

ತಲೆಕಾಪು (ಹೆಲ್ಮೆಟ್) ಬಳಸಿ ಅಂದ ಕೂಡಲೇ ಅದರ ಎದುರಾಗಿ, ತಪ್ಪಿಸಿಕೊಳ್ಳುವಂತ ಹಲವು ಮಾತುಗಳು ಕೇಳ ತೊಡಗುತ್ತವೆ. ಗಾಡಿ ಓಡಿಸುಗರು ತಮ್ಮ ತಲೆಯನ್ನು ಕಾಪಾಡಿಕೊಳ್ಳಲು ತಲೆಕಾಪು ಬಳಸುವುದಕ್ಕಿಂತ ಪೋಲೀಸರಿಂದ ಪಾರಾಗಲು ಬಳಸುವುದೇ ಹೆಚ್ಚು. ಸ್ವೀಡನ್ನಿನ...

ಈಗ ಬರಲಿದೆ ’ಮಾಡಿದ ಗುಂಡಿಗೆ’!

– ಬರತ್ ಕುಮಾರ್. ಪ್ರಾನ್ಸಿನ, ಮದ್ದೆಣಿಗಳನ್ನು ಮಾಡುವ ಕಾರ್‍ಮಟ್ (Carmat SAS) ಎನ್ನುವ ಸೇರುವೆಯವರು ’ಮಾಡಿದ ಗುಂಡಿಗೆ’ಯನ್ನು ಮನುಶ್ಯನ ಎದೆಯೊಳಗೆ ಸೇರಿಸುವುದಕ್ಕೆ ಕಾನೂನಾತ್ಮಕ ಸೆಲವನ್ನು ಪಡೆದುಕೊಂಡಿದ್ದಾರೆ. ಈ ಸೇರುವೆಯವರು ಹೇಳಿರುವಂತೆ ಈ ’ಮಾಡಿದ ಗುಂಡಿಗೆ’ಯನ್ನು ಬೆಲ್ಜಿಯಂ,...

ತಲೆ ತುಂಬಿರುವುದ ತಿಳಿವ ಅಲೆಯುಲಿ

– ಪ್ರಶಾಂತ ಸೊರಟೂರ. ಇಂದಿನ ಎಡೆಬಿಡದ ಬದುಕಿನಲ್ಲಿ ಹತ್ತು ಹಲವು ವಿಶಯಗಳು ನಮ್ಮ ತೆಲೆಯಲ್ಲಿ ಬೀಡುಬಿಟ್ಟಿರುವಾಗ ಒಮ್ಮೆಲೆ ಹಾಡತೊಡಗುವ ಅಲೆಯುಲಿ (mobile phone) ನಮ್ಮ ತಲೆಯಲ್ಲಿ ಸಿಡುಕಿನ ಅಲೆಯನ್ನು ಎಬ್ಬಿಸದಿರದು. ಆ ಕರೆ...