ಟ್ಯಾಗ್: short stories

ಸಣ್ಣಕತೆ: ದಾಳಗಳು

– ಕೆ.ವಿ.ಶಶಿದರ. ತುಂಬಿದ ಮಹಿಳಾ ಮಂಡಳಿಯ ಸಬೆಯಲ್ಲಿ ಲಾಸ್ಯಳಿಗೆ ಅವಮಾನವಾಗುವ ರೀತಿಯಲ್ಲಿ ಅದ್ಯಕ್ಶೆ ಮಾಲಿನಿ ಮಾತನಾಡಿದ್ದಳು. ಲಾಸ್ಯ, ಸಿಟ್ಟಿನಿಂದ ಉರಿದು ಬೀಳುತ್ತಿದ್ದಳು. ತಾನೇನು ಆಕೆಗೆ ಕಡಿಮೆಯಿಲ್ಲ ಎಂದು, ಅವಳ ಏಟಿಗೆ ಮಾತಿನ ತಿರುಗೇಟು ಕೊಟ್ಟಿದ್ದರೂ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚಿಕ್ಕ ಚಿಕ್ಕ ಕತೆಗಳು

– ವೆಂಕಟೇಶ ಚಾಗಿ. ಮಿಸ್ಡ್ ಕಾಲ್ ರಮೇಶನಿಗೆ ಮದುವೆ ನಿಶ್ಚಯವಾಗಿತ್ತು. ಕೆಲಸಕ್ಕೆ ಎರಡು ವಾರಗಳ ರಜೆ ಹಾಕಿ ಊರ ಹಾದಿ ಹಿಡಿದ. ಬಸ್ಸಿನ ಪ್ರಯಾಣದ ಜೊತೆಗೆ ತನ್ನ ಕೈ ಹಿಡಿಯುವ ಬಾಳಸಂಗಾತಿಯೊಂದಿಗೆ ಚಾಟ್...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚಂದದ ನ್ಯಾನೋ ಕತೆಗಳು

– ವೆಂಕಟೇಶ ಚಾಗಿ. ಗೆಳೆತನ ಅವನು ಒಂದು ಪುಸ್ತಕ ಬರೆದ. ತುಂಬಾ ಹೆಸರು ಮಾಡಿತು ಆ ಪುಸ್ತಕ. ಬೆಲೆ ಅಶ್ಟೇನು ಜಾಸ್ತಿ ಇರಲಿಲ್ಲ. ಬಹಳಶ್ಟು ಜನರು ಮೆಚ್ಚುಗೆಯನ್ನು ಸಹ ನೀಡಿದರು. ಒಮ್ಮೆ ಅವನ...

ನ್ಯಾನೊ ಕತೆಗಳು, Nano Stories

ಪುಟ್ಟ ಪುಟ್ಟ ಕತೆಗಳು

– ವೆಂಕಟೇಶ ಚಾಗಿ. ಸ್ವಾತಂತ್ರ್ಯ ಅಲ್ಲೊಬ್ಬ ಬಿಕ್ಶುಕ, ಹತ್ತಿರವಿರುವ ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಕಂಡ. ಮೈದಾನಕ್ಕೆ ಬಂದು ಯಾರಿಗೂ ಏನನ್ನೂ ಕೇಳದೆ ನಿಂತ. ಕೆಲವರು ಕಾಸು ನೀಡಿದರು. ಕೆಲವರು ಬೆದರಿಸಿ ಹೊರ...

ಗುಟ್ಟು

ಸಣ್ಣ ಕತೆ: ಗುಟ್ಟು

– ಕೆ.ವಿ.ಶಶಿದರ. ಸಂಜೆ ಐದರ ಸಮಯ. ಆಗಂತುಕನೊಬ್ಬನ ಆಗಮನವಾಯ್ತು. ಮೈ ತುಂಬಾ ವಿಬೂತಿ. ತಲೆಯ ಮೇಲೆ, ಈಶ್ವರನಂತೆ, ಸುರಳಿ ಸುತ್ತಿದ್ದ ಉದ್ದನೆಯ ಕೂದಲು. ಹಿಂದಕ್ಕೆ ಇಳೀ ಬಿದ್ದಿದ್ದ ಜಟೆ. ರಕ್ತ ಇನ್ನೇನು ಒಸರುತ್ತದೇನೋ ಎಂಬಶ್ಟು...