ಟ್ಯಾಗ್: Short story

ಚಕ್ರತೀರ್‍ತ Chakratheertha

ಚಕ್ರತೀರ್‍ತ…

– ಪ್ರಸನ್ನ ಕುಲಕರ‍್ಣಿ. ಚಕ್ರತೀರ‍್ತದಲ್ಲಿ ಹೇಗೆ ನದಿಯ ದಿಕ್ಕು ಬದಲಾಗುತ್ತೊ ಅದೇ ತರ ನನ್ನ ಜೀವನದ ದಿಕ್ಕುಕೂಡ ಬದಲಾಯಿತು. ಹಂಪಿಗೆ ತಾಯಿ ಆಗಿರುವ ಈ ತುಂಗಬದ್ರೆ ಇದೆ ಜಾಗದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಮುಂದೆ...

ಕಡತ File

ಸಣ್ಣಕತೆ: ಆ ಮಹತ್ವದ ಕಡತ

– ಕೆ.ವಿ.ಶಶಿದರ. “ಅಬ್ಬಬ್ಬಾ …. ಸಾಕಪ್ಪ ಸಾಕು ….. ಈ ಬವಣೆ. ಬಿಎಂಟಿಸಿ ಬಸ್ಸು ಹಿಡಿದು ಮನೆ ತಲಪುವ ಹೊತ್ತಿಗೆ ಅರ‍್ದ ಜೀವ ಹೋಗಿರುತ್ತೆ” ಸ್ವಗತದಲ್ಲಿ ಅಂದುಕೊಂಡ ತಮೋಗ್ನ ತುಂಬಿದ ಬಸ್ಸನ್ನು ಹತ್ತಲು ವ್ಯರ‍್ತ...

ಒಡೆದ ಮಡಕೆ Broken Pot

ಸುಳ್ಳೋಪಾಯ

– ಅಶೋಕ ಪ. ಹೊನಕೇರಿ. ಹಳ್ಳಿಯ ಹಳೆ ಮನೆಗಳಲ್ಲಿ ನಾವು ಸಣ್ಣವರಿದ್ದಾಗೆಲ್ಲ ಮಣ್ಣಿನ ಮಡಿಕೆಗಳದ್ದೆ ಪಾರುಪತ್ಯ. ಅಮ್ಮನ ಜೊತೆಗೆ ಸಂತೆಯ ದಿವಸ ಹೊದರೆ ಕುಂಬಾರ ಮಾಡಿದ ತರಾವರಿ ಮಡಿಕೆ ಕುಡಿಕೆಗಳು ಮಾರಾಟಕ್ಕೆ ವಿರಾಜಮಾನವಾಗಿರುತಿದ್ದವು. ಆಗೆಲ್ಲ...

ಟೀ ಅಂಗಡಿ Tea Shop

ಸಣ್ಣಕತೆ: ಟೀ ಅಂಗಡಿ ಕಾಕಾ…

– ಪ್ರಿಯಾಂಕ ಆರ್. ಎಸ್. ವಿದ್ಯಾಬ್ಯಾಸಕ್ಕೆಂದು ನಗರಕ್ಕೆ ಬಂದ ಕಾಲೇಜು ವಿದ್ಯಾರ‍್ತಿಗಳ ಗುಂಪೊಂದು, ಕಾಕಾನ ಟೀ ಅಂಗಡಿಯನ್ನು ತಮ್ಮ ಕಾಯಂ ಅಡ್ಡವನ್ನಾಗಿ ಮಾಡಿಕೊಂಡಿತ್ತು. ಕಾಕಾನ ಹೆಂಡತಿ ಕೈಯ ಗರಂ ಗರಂ ರುಚಿಯಾದ ಬಜ್ಜಿ...

ಕುಳವಾಡಿಕೆ ಕೋಳಿ

– ಮಾದು ಪ್ರಸಾದ್ ಕೆ. (ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕತೆ.) ಹಗಲು ಮುಗಿದು ಸಂಜೆ ಬರಲು ತವಕಿಸುತ್ತಿತ್ತು. ಆ ವೇಳೆಗೆ ಸರಿಯಾಗಿ ‘ದ್ಯಾವ’ ಅವನ...

ಕಲೀಲ್ ಗಿಬ್ರಾನ್ ನ ಕತೆ: ಪ್ರಾಚೀನ ಪ್ರತಿಮೆ

– ಪ್ರಕಾಶ ಪರ‍್ವತೀಕರ. ಬೆಟ್ಟದ ಮೇಲಿನ ಒಂದು ಊರಲ್ಲಿ ಒಬ್ಬ ವಾಸಿಸುತ್ತಿದ್ದ. ಆತನ ಹತ್ತಿರ ಒಂದು ತುಂಬಾ ಹಳೆಯ ಕಾಲದ ಕಲ್ಲಿನ ಪ್ರತಿಮೆ ಇತ್ತು. ಅದು ಮೂಲೆಯಲ್ಲಿ ದಿಕ್ಕೇಡಿಯಾಗಿ ಬಿದ್ದಿತ್ತು. ಇವನ ಗಮನ ಅದರ...

ತುಂತುರು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್. ಓದುಗ ಆತ ಕತೆಯೊಂದನ್ನು ಓದುತ್ತಿದ್ದ. ಕತೆ ಬರೆದ ಲೇಕಕರನ್ನು ಹೊಗಳುತ್ತಲೇ ಓದನ್ನು ಮುಂದುವರೆಸಿದ. ಆ ಕತೆ ‘ತನ್ನ ಜೀವನಕ್ಕೆ ಬಹಳ ಹತ್ತಿರ’ ಎಂದುಕೊಂಡ. ಕಾರಣ, ಕತೆಯೊಳಗಿನ ಪಾತ್ರ ಇವನನ್ನೇ...

ರಾಜಕುಮಾರ ಕಳಿಸಿದ 3 ಕಾಣಿಕೆಗಳು

– ಪ್ರಕಾಶ ಪರ‍್ವತೀಕರ. ಆತ ಅತ್ಯಂತ ಸಾತ್ವಿಕ, ದಯಾಳು ರಾಜಕುಮಾರ.  ಪ್ರಜೆಗಳು ಅವನನ್ನು ಬಹಳ ಪ್ರೀತಿಸುತ್ತಿದ್ದರು. ಮನಸ್ಸಿನಿಂದ ಅವನನ್ನು ಆದರಿಸುತ್ತಿದ್ದರು. ಆದರೆ ಅದೇ ಊರಿನಲ್ಲಿ ಕೆಟ್ಟ ಮನುಶ್ಯನೊಬ್ಬ ಇದ್ದ. ಈ ರಾಜಕುಮಾರನ ಮೇಲೆ ವಿನಾಕಾರಣ...

ಬಾಡಿದ ಒಲವು

– ಕ್ರಿಶ್ಣ ಕುಮಾರ್. ಬೆಳಗಾಯಿತು, ಸೂರ‍್ಯನ ಬೆಳಕು ಕತ್ತಲನ್ನು ಸರಿಸಿ ಜಗತ್ತಿಗೆ ಬೆಳಕನ್ನು ನೀಡಲು ಬರುವ ಸಮಯ. ಮುಂದೇನು ಎಂದು ತೋಚದೆ ಎದ್ದು ಕುಳಿತೆ. ರಾತ್ರಿಯೆಲ್ಲಾ ಯೋಚನೆಯ ಸುಳಿಯಲ್ಲಿ ಸಿಲುಕಿ ಒದ್ದಾಡಿ ಬೆಳಗ್ಗೆಯೂ...

ಸಣ್ಣಕತೆ: ಅರಳಿ ಮರ

– ಪ್ರಶಾಂತ ಎಲೆಮನೆ. ಪರಮೇಶ್ವರ ಬಟ್ಟರಿರೋದು ಮಲೆನಾಡ ಸೀಮೆಯಲ್ಲಿ. ಅಲ್ಲೆಲ್ಲ ಅಡಿಕೆ ತೋಟ ಹೆಚ್ಚು. ಬೂಮಿ ಎಲ್ಲರಿಗೂ ಕಡಿಮೆಯೇ. ಒಂದು, ಎರಡು, ಹೆಚ್ಚೆಂದರೆ ಐದು ಎಕರೆ. ಹೆಚ್ಚು ಬೂಮಿ ಇರೋರಿಗೆ ಕೋಟ್ಯಾದೀಶ ಅನ್ನೋದು...