ಟ್ಯಾಗ್: smart phone

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು...

ಕಾರು ಏರಿದ ಗೂಗಲ್ ಮತ್ತು ಆಪಲ್

– ಜಯತೀರ‍್ತ ನಾಡಗವ್ಡ. ಮಿಂಬಲೆ, ಎಣ್ಣುಕ, ಮಡಿಲೆಣ್ಣುಕ ಮತ್ತು ಚೂಟಿಯುಲಿಗಳ ಮೂಲಕ ನಮ್ಮ ಬದುಕಿನ ಬಾಗವಾಗಿ ಬಹುಪಾಲು ನಮ್ಮನ್ನು ಹಿಡಿದಿಟ್ಟಿರುವ ಗೂಗಲ್ ಮತ್ತು ಆಪಲ್ ಕೂಟಗಳು ಇದೀಗ ತಮ್ಮ ಪಯ್ಪೋಟಿಯನ್ನು ಕಾರುಗಳ ಜಗತ್ತಿಗೆ ಹರಡಿಕೊಂಡಿವೆ....

ಕಾರಲ್ಲೊಂದು ಹೊಸ ಚೂಟಿಮಣೆ

– ಜಯತೀರ‍್ತ ನಾಡಗವ್ಡ. ಜಗತ್ತಿನ ದೊಡ್ಡ ಹಾಗೂ ಪ್ರಮುಕ ತೋರ‍್ಪುಗಳಲ್ಲಿ (show) ಒಂದಾದ ಬಂಡಿಗಳ ಸಂತೆ ಕಳೆದ ವಾರದಿಂದ ಸ್ವಿಟ್ಜರ‍್ಲೆಂಡ್ ನ ಎರಡನೇಯ ದೊಡ್ಡ ನಗರವಾದ ಜಿನೀವಾದಲ್ಲಿ ಶುರುವಾಗಿದೆ. ಜಿನೀವಾ ಸಂತೆ ಪ್ರತಿವರುಶ ಮಾರ‍್ಚ್...

‘ಕಂಪ್ಯೂಟರ್‍’ನಲ್ಲಿ ಕನ್ನಡ ಬರವಣಿಗೆ ಎಶ್ಟು ಸುಲಬ?

– ಸುನಿಲ್ ಮಲ್ಲೇನಹಳ್ಳಿ. ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್‍ ನಲ್ಲಿ ಕನ್ನಡದ ಅಕ್ಶರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್‍ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು...

ಇದಕ್ಕೆ ಕಾಸಿಲ್ಲ!

– ವಿವೇಕ್ ಶಂಕರ್. ಮೇಲಿನ ತಲೆಬರಹ ನೋಡಿ ಬೆರಗು ಉಂಟಾಗಿದಿಯೇ? ನಮಗೆಲ್ಲ ಗೊತ್ತಿರುವಂತೆ ಎಣ್ಣುಕಗಳು ಓಡುವುದಕ್ಕೆ ಬೇಕಾಗಿರುವುದು ನಡೆಸೇರ‍್ಪಾಡು (operating systems) ಆದರೆ ಇವುಗಳ ಬೆಲೆ ತುಂಬಾ ಹೆಚ್ಚು ಅಂತಾನೂ ಗೊತ್ತು ಆದರೆ...

ಚೂಟಿಯುಲಿಯಿಂದ ATM ಬಳಕೆ

– ವಿವೇಕ್ ಶಂಕರ್. ಹಣದ ಹಿಂಪಡೆತಕ್ಕೆ ನಾವೆಲ್ಲ ಹಣಗೂಡುಗಳಿಗೆ (ATM) ಹೋಗುತ್ತೇವೆ. ಅಲ್ಲಿ ಕಾರ‍್ಡನ್ನು ಬಳಸಿ ನಾವು ದುಡ್ಡನ್ನು ಹಿಂಪಡೆಯುತ್ತೇವೆ. ಆದರೆ ಇತ್ತೀಚೆಗೆ ಕೆಲವು ಹಣಮನೆಯವರು ದುಡ್ಡು ಹಿಂಪಡೆತದ ಬಿರುಸು ಹೆಚ್ಚು ಮಾಡುವುದರ...

ಜಪಾನಿನಲ್ಲಿ ಹೊಸತನದಿಂದ ಹಳೆ ಕಲೆಗೆ ಬಾಳು

-ವಿವೇಕ್ ಶಂಕರ್ ಇಂದು ಚೂಟಿಯುಲಿಗಳು (smart phones), ಎಣ್ಣುಕಗಳಂತಹ(computers) ಸಲಕರಣೆಗಳು ನಮ್ಮೆಲ್ಲರ ಬಾಳಿನ ಅರಿದಾದ ಬಾಗವಾಗಿವೆ. ಇಂತ ಹೊಸ ಸಲಕರಣೆ, ಚಳಕಗಳಿಂದಾಗಿಯೇ ಹಳೆ ಕಲೆಗಳು ಸತ್ತುಹೋಗುತ್ತಿವೆ ಎಂಬ ಅನಿಸಿಕೆಯೂ ಕೂಡಾ ಹಲವು ಮಂದಿಯಲ್ಲಿ...

ನಿದ್ದೆ ಕಡಿಮೆಯೇ? ’ಬೆಳಕು ಮಯ್ಲಿಗೆ’ ನಿಲ್ಲಿಸಿ!

ನಮಗೆಲ್ಲಾ ಗಾಳಿ ಮಯ್ಲಿಗೆ (air pollution) ಗೊತ್ತು. ಮೊಳಗು ಮಯ್ಲಿಗೆಯೂ (sound pollution) ಗೊತ್ತು. ನಮ್ಮ ನಾಡಿನಲ್ಲಿ ಇವುಗಳು ಹೆಚ್ಚುತ್ತಿರುವುದೂ ಗೊತ್ತು. ಆದರೆ, ಇನ್ನೂ ಒಂದು ಮಯ್ಲಿಗೆ ಇದೆ ಗೊತ್ತೇ? ಎಶ್ಟರ ಮಟ್ಟಿಗೆ...