ಇವಿ ಬ್ಯಾಟರಿಗಳ ಲೋಕದಲ್ಲೊಂದು ಇಣುಕು
– ಜಯತೀರ‍್ತ ನಾಡಗವ್ಡ ಇಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳ ಕುರಿತಾಗಿ ಸಾಕಶ್ಟು ಬೆಳವಣಿಗೆಗಳು ನಡೆಯುತ್ತಿವೆ. 4-6 ವರುಶಗಳ ಹಿಂದೆ ಇಲೆಕ್ಟ್ರಿಕ್ ಬಂಡಿಗಳೆಂದರೆ ಲಿತಿಯಂ-ಅಯಾನ್ ಬ್ಯಾಟರಿ ಒಂದೇ ಗತಿ ಎನ್ನುವಂತಿತ್ತು. ಹಿಂದೊಮ್ಮೆ ಅರಿಮೆ ಬರಹವೊಂದರಲ್ಲಿ ತಿಳಿಸಿದಂತೆ ಬೆಳ್ಳಿಯ...
ಇತ್ತೀಚಿನ ಅನಿಸಿಕೆಗಳು