ಟ್ಯಾಗ್: South Korea

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ....

ಹಯ್ಡ್ರೋಜನ್ ಕಾರುಗಳು ಮುನ್ನೆಲೆಗೆ

– ಜಯತೀರ‍್ತ ನಾಡಗವ್ಡ. (ಹ್ಯೂಂಡಾಯ್ ಕೂಟದ ix35 ಹಯ್ಡ್ರೋಜನ್ ಕಾರು) ಇಂದಿನ ವೇಗದ ಬದುಕಿನಲ್ಲಿ ನಮ್ಮ ಸುತ್ತಮುತ್ತೆಲ್ಲ ಕೆಡುಗಾಳಿ ಹೆಚ್ಚುತ್ತಿದೆ. ಇದನ್ನು ಕಡಿಮೆಗೊಳಿಸಿ ವಾತಾವರಣ ಹದವಾಗಿರಿಸಲು ಜಗತ್ತಿನೆಲ್ಲೆಡೆ ಸಾಕಶ್ಟು ಪ್ರಯತ್ನಗಳು ನಡೆಯುತ್ತಿವೆ. ಬಂಡಿಗಳ...

ಕಡಲಿನಡಿಯ ಸುರಂಗ

– ಜಯತೀರ‍್ತ ನಾಡಗವ್ಡ. ತಲೆಬರಹ ನೋಡಿ ಬೆರಗಾದ್ರೆ ಮಾರಾಯ್ರೆ, ಇದೇನು ಕಡಲಿನಡಿಯ ಸುರಂಗ ಸಾದ್ಯಾನಾ ಎಂಬ ಕೇಳ್ವಿ ನಿಮ್ಮ ಮನದಲ್ಲಿ ಮೂಡಿರಲುಬಹುದು. ಏಲೊನ್ ಮಸ್ಕರ ಕೊಳವೆ ಸಾರಿಗೆಯು ಇತ್ತಿಚೀಗೆ ಜಗತ್ತಿನೆಲ್ಲರ ಗಮನಸೆಳೆದಿದ್ದರೆ, ಈಗ ಕಡಲಿನಡಿಯ...

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ಕೊರಿಯಾದಲ್ಲಿ ನಡೆದ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. ಇವತ್ತು ನಮಗೆ ಕೊರಿಯಾ ಎಂದರೆ ಸ್ಯಾಮ್‍ಸಂಗ್, ಹ್ಯುಂಡಾಯ್ ಕಂಪನಿಗಳು ನೆನಪಾಗುತ್ತವೆ, ಗಂಗ್ನಮ್ ಸ್ಟಯ್ಲ್ ಎಂಬ ಕುಣಿತ ನೆನಪಾಗುತ್ತದೆ ಮತ್ತು ಬಡಗಣ ಕೊರಿಯಾದ ಅಣು ಬಾಂಬ್ ಬೆದರಿಕೆಗಳು ನೆನಪಾಗುತ್ತವೆ. ಕೊರಿಯಾದ ಹಳಮೆಯಲ್ಲಿ...