ಟ್ಯಾಗ್: tata

ಬಿಡುಗಡೆಯ ಹೊಸ್ತಿಲಲ್ಲಿ ಹೊಸ ಟಾಟಾ ಹೆಕ್ಸಾ

– ಜಯತೀರ‍್ತ ನಾಡಗವ್ಡ. ಟಾಟಾದ ಹೊಸದೊಂದು ಬಂಡಿ ಇಶ್ಟರಲ್ಲೇ ಬಿಡುಗಡೆಗೊಳ್ಳಲಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬಿಡುಗಡೆಗೊಳ್ಳಬಹುದು ಎನ್ನಲಾಗಿದ್ದ ಟಾಟಾ ಹೆಕ್ಸಾ (HEXA) ಬಂಡಿ, ಬಿಡುಗಡೆಯ ಹೊಸ್ತಿಲಲ್ಲಿದೆ. ಕ್ರಾಸೋವರ್ ಆಟೋಟದ ಬಳಕೆ (Crossover SUV)...

ಬರಲಿದೆ ಹೊಸ ಟಾಟಾ ಟಿಯಾಗೊ

– ಜಯತೀರ‍್ತ ನಾಡಗವ್ಡ. ಟಾಟಾದ ಟಿಯಾಗೊ (Tiago) ಹೆಸರಿನ ಕಾರು ಬಿಡುಗಡೆಗೆ ಅಣಿಗೊಂಡಿದೆ. ಕಿರು ಹಿಂಗದ ಕಾರೊಂದನ್ನು ಬಲುದಿನದಿಂದ ಮಾರುಕಟ್ಟೆಗೆ ತರಲು ಕಾಯುತ್ತಿದ್ದ ಟಾಟಾದವರ ಕಾರು ಬರುವಿಕೆಗೆ ಉದ್ಯಮವೇ ಕಾದಿದೆ. ನಾವು ಹಮ್ಮುಗೆಯೊಂದನ್ನು...

ಕಾರುಗಳ ಬಗೆಯತ್ತ ಒಂದು ನೋಟ

– ಜಯತೀರ‍್ತ ನಾಡಗವ್ಡ. ನಾವೆಲ್ಲರೂ ದಿನ ನಿತ್ಯ ಹಲವಾರು ಬಗೆ ಕಾರುಗಳನ್ನು ನೋಡಿರುತ್ತೇವೆ. ಕಾರು ಬಂಡಿಗಳಲ್ಲಿ ಹಲವು ಬಗೆ. ಕಾರು ಕೊಂಡುಕೊಳ್ಳಬೇಕೆನ್ನುವರಿಗೆ ಇಂದಿನ ಮಾರುಕಟ್ಟೆಯಲ್ಲಂತೂ ಸಾಕಶ್ಟು ಆಯ್ಕೆಗಳು. ಮೇಲಿಂದ ಮೇಲೆ ಮಾರುಕಟ್ಟೆಗೆ ಹೊಸ...

ನಾಳೆ ಜಿಗಿಯಲಿರುವ ’Zest’

– ಜಯತೀರ‍್ತ ನಾಡಗವ್ಡ. ಹಬ್ಬಗಳು ಬಂದರೆ ಕಾರುಬಂಡಿ ಕಯ್ಗಾರಿಕೆಯವರ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಬಾರತದ ಹಲವು ನಾಡುಗಳಲ್ಲಿ ಹಲ ಬಗೆಯ ಹಬ್ಬಗಳಲ್ಲಿ ಕಾರುಕೊಳ್ಳುಗರ ಸಂಕ್ಯೆ ಹೆಚ್ಚುತ್ತದೆ. ಕೊಳ್ಳುಗರ ನಾಡಿಮಿಡಿತ ಅರಿತ ಕಾರುಕೂಟದವರು ತಮ್ಮ ಹೊಸ...

ಇಂದಿನಿಂದ ’ಬಂಡಿಗಳ ಸಂತೆ’

– ಜಯತೀರ‍್ತ ನಾಡಗವ್ಡ. ಜಗತ್ತಿನೆಲ್ಲೆಡೆ ಹೆಸರುವಾಸಿಗೊಂಡಿರುವ ಬಾರತದ ತಾನೋಡಗಳ ತೋರ‍್ಪು ಆಟೋ ಎಕ್ಸ್ಪೋ- 2014 ಇಂದಿನಿಂದ ಆರಂಬಗೊಳ್ಳುತ್ತಿದೆ. ಬಾರತವಶ್ಟೇ ಅಲ್ಲದೇ ಹಲನಾಡಿನ ತಾನೋಡ ತಯಾರಕರು, ಬಿಡಿಬಾಗ ಮಾರಾಳಿ ಕೂಟಗಳು, ಇಂತ ಕೂಟಗಳಿಗೆ ವಿವಿದ ಇಂಜಿನೀಯರಿಂಗ್...

ಟಾಟಾ ಕನಸು ನನಸಾಗಿಸುತ್ತಿದ್ದ ಕಾರ‍್ಲ್ ಸ್ಲಿಮ್ ಇನ್ನಿಲ್ಲ

– ಜಯತೀರ‍್ತ ನಾಡಗವ್ಡ. ಬಾರತದ ತಾನೋಡಗಳ ದೊಡ್ಡ ಕೂಟ ಟಾಟಾ ಮೋಟಾರ‍್ಸ್ ಗೆ ಬಾನುವಾರ ಒಳ್ಳೆಯ ದಿನವಾಗಿರಲಿಲ್ಲ. ಕೂಟದ ಮೇಲಾಳು ಕಾರ‍್ಲ್ ಸ್ಲಿಮ್ (Karl Slym) ಇದ್ದಕಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಟಾಟಾ ಮೋಟಾರ‍್ಸ್ ಅಶ್ಟೇ ಯಾಕೆ...

ಡಾಟ್ಸನ್: ಕಿರು ಕಾರುಗಳಲ್ಲಿ ಮತ್ತೊಂದು ಪಯ್ಪೋಟಿ!

-ಜಯತೀರ‍್ತ ನಾಡಗವ್ಡ ಟಾಟಾ ನ್ಯಾನೋ, ಬಜಾಜ RE, ಹುಂಡಾಯಿ ಈಯೊನ್ ಬಳಿಕ ಇದೀಗ ಪುಟ್ಟ ಕಾರುಗಳ ಮಾರುಕಟ್ಟೆಗೆ ಪಣವೊಡ್ಡಲು ಸಜ್ಜಾಗಿದೆ ನಿಸಾನ್ ರವರ ಡಾಟ್ಸನ್ ಕಾರು. 20 ವರುಶಗಳ ಹಿಂದೆ ತಯಾರಿಕೆ ನಿಲ್ಲಿಸಿದ್ದ ಈ...