ಟ್ಯಾಗ್: The weaver bird

ಗೀಜಗವೆಂಬ ಸೋಜಿಗ

– ಮಹೇಶ ಸಿ. ಸಿ. ನಿಜಕ್ಕೂ ಹಳ್ಳಿಗಾಡಿನ ಜನರು ಎಶ್ಟೊಂದು ಅದ್ರುಶ್ಟವಂತರು ಎಂದರೆ ಒಂದರ‍್ತದಲ್ಲಿ ಪ್ರಕ್ರುತಿಯ ಜೊತೆ ಆಡಿ ಬೆಳೆದವರು. ಹಳ್ಳಿಯಲ್ಲಿನ ತಂಪಾದ ಗಾಳಿ, ಹೊಲ ಗದ್ದೆ, ಕಾಲುವೆ, ದನ-ಕರು, ಪಕ್ಶಿಗಳ ಕಲರವ, ಇವು...