ಪುಟ್ಟ ಚರ‍್ಚಿನ ಮೇಲೆ ದೊಡ್ಡದೊಡ್ಡ ಮರಗಳು!
– ಕೆ.ವಿ.ಶಶಿದರ. ಯಾವುದೇ ಕಟ್ಟಡವನ್ನು ಕಟ್ಟುವಾಗ ಮೊದಲು ಅಡಿಪಾಯವನ್ನು ಹಾಕುತ್ತಾರೆ. ಅಡಿಪಾಯ ಬದ್ರವಾಗಿದ್ದರೆ ಕಟ್ಟಡ ಮಜಬೂತಾಗಿ ಹೆಚ್ಚುಕಾಲ ಇರುತ್ತದೆ ಎಂಬುದು ಸಾಮಾನ್ಯ ತಿಳಿವು. ಸಸ್ಯಶಾಸ್ತ್ರಕ್ಕೂ ಇದು ಅನ್ವಯಿಸುತ್ತದೆ. ಮರಗಿಡಗಳ ಬೇರು ಆಳವಾಗಿ ಬೂಮಿಯ ಒಳಹೊಕ್ಕಲ್ಲಿ...
ಇತ್ತೀಚಿನ ಅನಿಸಿಕೆಗಳು