ಟ್ಯಾಗ್: Vachana

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ಮನದ ಮಲಿನವನು ಕಳೆಯಾ ಅಯ್ಯಾ ಮನವೇ ಶುದ್ಧನಾಗು ಮನವೇ ಸಿದ್ಧನಾಗು ಮನವೇ ಪ್ರಸಿದ್ಧನಾಗಯ್ಯಾ ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥ ಮನದ ಸರ್ವಾಂಗ ನೀನಾಗಯ್ಯಾ. ಜೀವನದಲ್ಲಿನ ಎಲ್ಲಾ ಬಗೆಯ ಒಳಿತು ಕೆಡುಕಿಗೆ ಕಾರಣವಾಗುವ ಮನಸ್ಸನ್ನು...

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ ಮತ್ತತ್ವ ದುಶ್ಚರಿತ್ರ ಪಗುಡಿ ಪರಿಹಾಸಕತನ ಚೆಲ್ಲಾಟ ಗೆಲ್ಲ ಸೋಲತನ ಇವೆಲ್ಲವ ಬಿಡಬೇಕು ಇದೇ ಸದ್ಭಕ್ತಿ ಸದಾತ್ಮ ಯುಕ್ತಿ ನಿಃಕಳಂಕ ಮಲ್ಲಿಕಾರ್ಜುನಾ. ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಲಿಂಗಮ್ಮನ ವಚನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ. ಮದ ಮತ್ಸರ ಬಿಡದು ಮನದ ಕನಲು ನಿಲ್ಲದು ಒಡಲ ಗುಣ ಹಿಂಗದು ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು ಘನವ ಕಾಂಬುದಕ್ಕೆ ಮದ ಮತ್ಸರವನೆ ಬಿಟ್ಟು ಮನದ ಕನಲನೆ ನಿಲಿಸಿ...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಲಿಂಗಮ್ಮನ ವಚನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ನೆನೆವುತ್ತಿದೆ ಮನ ದುರ್ವಾಸನೆಗೆ ಹರಿವುತ್ತಿದೆ ಮನ ಕೊನೆಗೊಂಬೆಗೆ ಎಳೆವುತ್ತಿದೆ ಮನ ಕಟ್ಟಿಗೆ ನಿಲ್ಲದು ಮನ ಬಿಟ್ಟಡೆ ಹೋಗದು ಮನ ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು ಗೊತ್ತಿಗೆ ನಿಲಿಸಿ ಬಚ್ಚ ಬರಿಯ ಬಯಲಿನೊಳಗೆ...

ವಚನಗಳು, Vachanas

ಆದಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವೆ ಜಲ ಸಮತೆಯೆ ಗಂಧ ಅರಿವೆ ಅಕ್ಷತೆ ಭಾವ ಕುಸುಮ ಸ್ವತಂತ್ರ ಧೂಪ ನಿರಾಳ ದೀಪ ಸ್ವಾನುಭಾವ ನೈವೇದ್ಯ ಸಾಧನ ಸಾಧ್ಯ ಕರ್ಪುರ ವೀಳೆಯ ಇವೆಲ್ಲವ ನಿಮ್ಮ ಪೂಜೆಗೆಂದೆನ್ನಕರಣಂಗಳು ಪಡೆದಿರಲು...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವಾ ಉಡಿಯಲ್ಲಿ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು, ಗುಡಿಯಲ್ಲಿ ನೆಲೆಗೊಂಡಿರುವ ಲಿಂಗವನ್ನು ಪೂಜಿಸುವ ವ್ಯಕ್ತಿಗಳನ್ನು ‘ತಿಳುವಳಿಕೆ ಇಲ್ಲದವರು’ ಎಂದು ಈ ವಚನದಲ್ಲಿ ಟೀಕಿಸಲಾಗಿದೆ....

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ವಚನ ತನ್ನಂತಿರದು ತಾನು ವಚನದಂತಿರ ಅದೆಂತೆಂದಡೆ ತನುಮನಧನವನೆಲ್ಲ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ ಆ ತೆರನಾಯಿತೆಂದ...

ವಚನಗಳು, Vachanas

ಸಕಲೇಶ ಮಾದರಸನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಎನ್ನ ಮನದಲ್ಲಿ ದಿಟವಿಲ್ಲ ಪೂಜಿಸಿ ಏವೆನು ಹೃದಯದಲ್ಲೊಂದು ವಚನದಲ್ಲೊಂದು ಎನಗೆ ನೋಡಾ ಎನ್ನ ಕಾಯ ಭಕ್ತ ಮನ ಭವಿ ಸಕಲೇಶ್ವರದೇವಾ. ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುತ್ತ, ತನ್ನ...

ವಚನಗಳು, Vachanas

ಆದಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ...

ವಚನಗಳು, Vachanas

ಗಜೇಶ ಮಸಣಯ್ಯಗಳ ಪುಣ್ಯ ಸ್ತ್ರೀ ವಚನದ ಓದು

– ಸಿ.ಪಿ.ನಾಗರಾಜ. ವಚನಕಾರ‍್ತಿಯ ಹೆಸರು: ತಿಳಿದುಬಂದಿಲ್ಲ. ಗಂಡ: ಗಜೇಶ ಮಸಣಯ್ಯ ವಚನಗಳ ಅಂಕಿತನಾಮ: ಮಸಣಪ್ರಿಯ ಗಜೇಶ್ವರ ದೊರೆತಿರುವ ವಚನಗಳು: 10 *** ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ಹೆಣ್ಣ ಬಿಟ್ಟು...

Enable Notifications OK No thanks