ತಿಂಗಳ ಬರಹಗಳು: ಮೇ 2013

ಕೇಂದ್ರ ಸರಕಾರದಿಂದ ಕಲಿಕೆ ಹದಗೆಡುತ್ತಿದೆ

ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ...

ಆಸ್ಟ್ರೋಪಿಸಿಕ್ಸ್ ಅಂದರೆ ಏನು ?

ಪರಿಚಯ: ವಿಗ್ನಾನ ನಮ್ಮ ಪ್ರತಿದಿನದ ಚಟುವಟಿಕೆಗಳ ಒಂದು ದೊಡ್ಡ ಬಾಗವಾಗಿದೆ. ಹಿಂದಿನ ಕಾಲದಿಂದಲೂ, ಪುರಾಣಗಳಲ್ಲಿ, ಇತಿಹಾಸದಲ್ಲಿ, ಸೂರ‍್ಯ, ಚಂದ್ರ, ಗ್ರಹ ಮುಂತಾದ ಆಕಾಶಕಾಯಗಳಿಗೆ ವಿಶೇಶ ಹೆಚ್ಚುಗಾರಿಕೆ ಕೊಟ್ಟಿದ್ದಾರೆ. ಮನುಶ್ಯನ ಜೀವನದಲ್ಲಿ ಆಗು-ಹೋಗುವ ಗಟನೆಗಳಿಗೂ...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1

ಹಳೆಗನ್ನಡದ ಮೇಲೆ ಕೇಶಿರಾಜನು 13ನೇ ಶತಮಾನದಲ್ಲಿ ಬರೆದಿದ್ದ ಶಬ್ದಮಣಿದರ‍್ಪಣವೆಂಬ ವ್ಯಾಕರಣ ಒಂದು ಒಳ್ಳೆಯ ಕನ್ನಡ ವ್ಯಾಕರಣವೆಂಬುದಾಗಿ ನಂಬಿಕೊಂಡಿರುವವರು ಇವತ್ತಿಗೂ ಹಲವು ಮಂದಿ ಇದ್ದಾರೆ. ಆದರೆ, ಈ ನಂಬಿಕೆಗೆ ಆದಾರವೇನಿಲ್ಲ. ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು...

ಯಾರಿಗೆ ಕಾದ?

ಮೋಡದ ಮೇಲೆ ದೇವರ ಹೂತ, ಮಣ್ಣಿನ ಒಳಗೆ ತನ್ನನೇ ಹೂತ, ಎರಡರ ನಡುವೆ ಕಾಯುತ ಕೂತ. ಬೇಸರವೆನ್ನುತ ಮಾತಿಗೆ ಇಳಿದ, ನುಡಿಯುತ ಸುತ್ತಲ ಗೆಳೆತನ ಪಡೆದ, ಒಳಗಿನ ಹೊರಗಿನ ಮವ್ನವ ಒಡೆದ. ಮಳೆ-ಬಿಸಿಲೆನ್ನುತ...

ಕಲಿಕೆಯ ಬಗ್ಗೆ ಕಾಂಗ್ರೆಸ್ ಮಾತು ಉಳಿಸಿಕೊಳ್ಳಲಿ!

– ಪ್ರಿಯಾಂಕ್ ಕತ್ತಲಗಿರಿ. “ಏಳನೇ ತರಗತಿಯವರೆಗೆ ಕನ್ನಡ ಮಾದ್ಯಮ ಕಡ್ಡಾಯ” ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು ಕಾಂಗ್ರೆಸ್ ಪಕ್ಶ. ಚುನಾವಣೆ ಮುಗಿದು ಇನ್ನೇನು ರಾಜ್ಯದ ಆಡಳಿತ ಹಿಡಿಯಲಿರುವ ಕಾಂಗ್ರೆಸ್ ಪಕ್ಶವು ಈ ನಿಟ್ಟಿನಲ್ಲಿ...

ಹಳೆಯ ಚಳಕದಿಂದ $45ಮಿ ಕಳ್ಳತನ

ಕಳ್ಳರ ತಂಡವೊಂದು ಸುಮಾರು  $45,000,000 (225 ಕೋಟಿ ರೂಪಾಯಿಗಳು!) ಹಣವನ್ನು ಹಣಗೂಡುಗಳಿಂದ (ATM) ಕದಿಯಲು ಬಳಸಿದ ಕಳ್ಳರ ಕಯ್ಚಳಕವನ್ನು ಅಮೇರಿಕಾದ  ಬ್ರೂಕ್ಲೀನ್ ಊರಿನ ತುಬ್ಬುಗಾರರು (investigators) ಇತ್ತೀಚೆಗೆ ತೆರೆದಿಟ್ಟಿದ್ದಾರೆ. ಹಣಗೂಡುಗಳಲ್ಲಿ ಇಲ್ಲಿಯವರೆಗೆ ನಡೆದ...

ಸೀರೆ – ಸಣ್ಣ ಕತೆ

– ಮಾದು ಪ್ರಸಾದ್ ಕೆ. ಸುಮ್ಮನಿರದೇ ಆ ಬೆಳದಿಂಗಳ ಚಂದಿರನು ಒಂದೇ ಸಮನೆ ಓಡುತ್ತಿದ್ದ. ಯಾರೊಂದಿಗೋ ಸ್ಪರ‍್ದೆಗಿಳದವನಂತೆ ಹಟ ಮಾಡಿ, ನೆಲಕ್ಕೊಮ್ಮೆ ಹಿಂದಿರುಗಿ ನೋಡಿ ಮುಂದೋಡುತ್ತಿದ್ದಂತೆ ; ಇತ್ತ ಹಾಲು ಚೆಲ್ಲಿದ ಹಾದಿಯಲ್ಲಿ...

ಬೆಳಕಿನಿಂದ ಹಾರುವ ಬಾನೋಡ

– ಪ್ರಶಾಂತ ಸೊರಟೂರ. 2015 ರಲ್ಲಿ ಹೀಗೊಂದು ಚಳಕವು ತನ್ನ ಮೇಲ್ಮೆ ತೋರಲಿದೆ. ಮೊಟ್ಟ ಮೊದಲ ಬಾರಿಗೆ ಬರೀ ನೇಸರನ ಬೆಳಕಿನಿಂದ ಹಾರುವ ಬಾನೋಡ ಜಗತ್ತನ್ನು ಸುತ್ತಲಿದೆ. ಈ ಚಳಕಕ್ಕೆ ಕಯ್ ಹಾಕಿ,...

ನಾ ವಸಿ ತಿಕ್ಲ

– ಬರತ್ ಕುಮಾರ್. ಹೊತ್ತಾರೆ ನಾ ಎದ್ದು ಮತ್ತಾರು ಕಾಣ್ದಂಗೆ ಚಿತ್ತಾರದ ರಂಗೋಲಿ ನಾ ಹಾಕ್ಲ? ಏನ್ಮಾಡ್ಲಿ ಹೇಳು ನಾ ವಸಿ ತಿಕ್ಲ |ಪ| ಮಕ್ಕಳನು ಮೀಯಿಸಿ ನಿಕ್ಕರನು ಸಿಗಿಸಿ ಅಕ್ಕರೆಯ ಮಾತಾಡಿ ಸಕ್ಕರೆಯ...

ಅಡುಗೆಯಲ್ಲಿ ಮಾವಿನಕಾಯಿಯ ಬಳಕೆ

ತಂಬುಳಿ ಬೇಕಾಗುವ ಪದಾರ‍್ತ (ಸಾಮಗ್ರಿಗಳು):- ಒಂದು ಮಾವಿನಕಾಯಿ, ಹುಳಿಗೆ ತಕ್ಕಶ್ಟು ನೀರು, ಎರಡು ಚಮಚ ಎಣ್ಣೆ, ಒಣಮೆಣಸಿನಕಾಯಿ ಒಂದು, ಚಿಟಿಕೆ ಇಂಗು, ಕರಿಬೇವು, ರುಚಿಗೆ ತಕ್ಕಶ್ಟು ಉಪ್ಪು , ಚಿಟಿಕೆ ಜೀರಿಗೆ. ಮಾಡುವ...