ಮೇ 6, 2013

ಮಲೆಗಳ ಮದುಮಗಳು ಕಣ್ಣೆದುರು ನಿಂತಾಗ

– ಗಿರೀಶ್ ಕಾರ‍್ಗದ್ದೆ. ‘ಮಲೆಗಳಲ್ಲಿ ಮದುಮಗಳು‘ ರಾಶ್ಟ್ರಕವಿ ಕುವೆಂಪುರವರ ಕಾದಂಬರಿಗಳಲ್ಲೊಂದು. ಮಲೆನಾಡಿನ ದಟ್ಟ ಅನುಬವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವ ಮೇರುಕ್ರುತಿಯದು. ಮಲೆನಾಡಿನ ಮೇಗರವಳ್ಳಿಯ ಸುತ್ತಮುತ್ತಲ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಡು ಸಂಕೀರ‍್ಣವಾದ ಇಂತಹ...

ಗುಟ್ಕಾ ತಿಂದು ಗೊಟಕ್ ಅನ್ನಬೇಡಿ!

– ಆನಂದ್ ಜಿ. ಗುಟ್ಕಾ ಅನ್ನೋದನ್ನು ಮುಸುಕಿನಲ್ಲಿನ ಸಾವು ಎಂದು ಕರೆಯುತ್ತಾರೆ. ಬಾಯಿಯ ಸುವಾಸನೆಗೆ ಎಂದು ಅಡಿಕೆ ಮತ್ತು ತಂಬಾಕಿನ ಹದಬೆರೆಕೆಯಾಗಿ ತಯಾರಾಗುವ ಗುಟ್ಕಾ ಕೆಲವೇ ದಿನಗಳಲ್ಲಿ ತಿನ್ನುವವರನ್ನು ತನ್ನ ದಾಸನನ್ನಾಗಿಸಿಕೊಳ್ಳುತ್ತದೆ. ಇದು...

ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿದೆಯೇ?

ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿದೆಯೇ?

(ಎಂದಿನಂತೆ ಉತ್ತರಗಳಿಗೆ ಬಾಗಿಲು ತೆರೆದಿದೆ. ನಿಮ್ಮ ಬರಹವನ್ನು ಕಳುಹಿಸುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ. – ಹೊನಲು ತಂಡ) ಹೋಮಿಯೋಪತಿ ಎಂಬ ಸುಳ್ಳು ಮಾಂಜುಗ ಪದ್ದತಿ ಕರ್‍ನಾಟಕದಲ್ಲಿ ಬೇರೂರುತ್ತಿದೆ ಎಂದು ನನಗೆ ತಿಳಿದಿತ್ತು. ಆದರೂ, 04/30/2013...

ಅವನೇ ಗಂಡು

ಇಂಗ್ಲಿಶ್ ಮೂಲ: ಪರ‍್ಹಾನ್ ಅಕ್ತರ್ ಎಲ್ಲರಕನ್ನಡಕ್ಕೆ: ಶಶಿಕುಮಾರ್ ಯಾರ ಕಣ್ಣುಗಳು ದಿಟತನದಿಂದ ಹೊಳೆಯುವವೋ, ಯಾರ ನಡೆವಳಿಕೆ ಕುಂದನ್ನು ಹೊಂದಿಲ್ಲವೋ, ಯಾರ ನಡತೆ ಮೆಚ್ಚತಕ್ಕವಂತಿದೆಯೋ, ಯಾರ ಮಾತುಗಳು ದಿಟವಾದರೂ ನಯವಾಗಿವೆಯೋ, ಯಾರೆದೆಯಲ್ಲಿ ತಕ್ಕಮೆಯಿದ್ದು, ಮಾಡುವ...

Enable Notifications OK No thanks