ತಿಂಗಳ ಬರಹಗಳು: ಮೇ 2013

ಅಂಗ ಕೊಡುಗೆ ಜೀವ ಕೊಡುಗೆ

– ಸಿದ್ದರಾಜು ಬೋರೇಗವ್ಡ ‘ಮಸಾಚುಸೆಟ್ಸಿನ ಎಲ್ಲರ ಆಸ್ಪತ್ರೆಯ’ ಅರಿಮೆಗಾರರು ತಮ್ಮ ಅರಕೆಕೋಣೆಯಲ್ಲಿ ಜೀವಚಳಕವನ್ನು (bioengineering) ಬಳಸಿ ಬೆಳೆದ ಹುರುಳಿಗೆಯನ್ನು (ಹುರುಳಿಕಾಯಿ> ಹುರುಳಿಗೆ = kidney) ಇಲಿಯೊಂದಕ್ಕೆ ಕಸಿಮಾಡಿದರು. ಹೀಗೆ ಕಸಿ ಮಾಡಿದ ಹುರುಳಿಗೆ...

ಗಟ್ಟು ಮಾಡಿ ಅಂಕ ಗಳಿಸುವುದು ಕಲಿಕೆಯೇ?

1998-99, 10 ನೇ ತರಗತಿಯಲ್ಲಿ ಓದುತ್ತಿದ್ದ ವರ್‍ಶ. ಕಾಡುಗುಡಿ ಎನ್ನುವ ಊರು. ಇಲ್ಲಿರುವ ಸರ್‍ಕಾರಿ ಶಾಲೆ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಕೇಂದ್ರವಾಗಿತ್ತು. ಅಕ್ಕ-ಪಕ್ಕದ ಹತ್ತಾರು ಹಳ್ಳಿಗಳಿಂದ ಕಾಡುಗುಡಿ ಸರ್‍ಕಾರಿ ಶಾಲೆಗೆ ಮಕ್ಕಳು ಸೇರುತ್ತಿದ್ದರು. ಹಾಗಾಗಿ...

ಇದೇ ತಿಂಗಳು. 3,500 ರೂ. 9 ದಿನ. 13,800 ಅಡಿ.

– ಗಿರೇಶ್ ಕಾರ‍್ಗದ್ದೆ ಹಿಮಾಚಲ ಪ್ರದೇಶವನ್ನು ದೇವ, ದೇವತೆಯರ ನಾಡು ಎಂದು ಕರೆಯುತ್ತಾರೆ. ಹಿಮಾಲಯದ ತಪ್ಪಲ್ಲಲ್ಲಿ ಇರುವ ಈ ನಾಡಿನ ಹಿಮ ಗುಡ್ಡಗಳ, ಹಿಮ ಕಣಿವೆಗಳ ಚೆಲುವನ್ನು ಸವಿಯಬೇಕೆಂದರೆ ಇಲ್ಲಿ ಕಾಲ್ನಡಿಗೆಯಲ್ಲಿಯೇ ತಿರುಗಾಡಿ...

ಪೊಕ್ಸ್-ವ್ಯಾಗನ್ ನಿಂದ ಹೊಸ ಹೊಳಹು

ಮುಂಬೊತ್ತಿನ ಬಂಡಿಗಳೆಂದೇ ಹೆಸರುವಾಸಿಯಾಗಿರುವ ಬೆರಕೆ (ಹಯಬ್ರೀಡ್) ಕಾರುಗಳು ಇತ್ತೀಚಿಗೆ ಮುಂದುವರೆದ ದೇಶಗಳಲ್ಲಿ ಚುರುಕಾಗಿ ಹೊರಬರುತ್ತಿದ್ದು, ಇದೀಗ ಜಗತ್ತಿನೆಲ್ಲೆಡೆ ಹೆಸರುಗಳಿಸಿರುವ ಜರ್‍ಮನಿಯ ಮುಂಚೂಣಿ ಕಾರು ತಯಾರಿಕೆ ಕೂಟ ಪೋಕ್ಸ್-ವ್ಯಾಗನ್ ಹೊಸದಾದ ಹೊಳಹು ಕಾರೊಂದನ್ನು (concept...

Enable Notifications OK No thanks