ತಿಂಗಳ ಬರಹಗಳು: ಆಗಸ್ಟ್ 2013

ಸ್ಯಾಮಸಂಗನಲ್ಲಿ ಕನ್ನಡದ ಕಂಪು

– ವಿವೇಕ್ ಶಂಕರ್. ನಿನ್ನೆಯಿಂದ ಸ್ಯಾಮ್ ಸಂಗ್ ಕೂಟ ತನ್ನ ಚೂಟಿಯುಲಿಗಳಲ್ಲಿ(smart phones) ಕನ್ನಡ ಸೇರಿದಂತೆ ಬಾರತದ ಒಂಬತ್ತು ನುಡಿಗಳಲ್ಲಿ ಬಳಕಗಳು(applications) ಹಾಗೂ ಬಳಕೆದಾರರ ಒಡನುಡಿ(user interface) ದೊರೆಯಲಿವೆ ಎಂದು ಬಯಲರಿಕೆ ಮಾಡುತ್ತಿದೆ. ಮೊದಲಿಗೆ...

ಸವಿಕುಡಿಗೆ

– ಸಂದೀಪ್ ಕಂಬಿ. ಬೀಸುರೆಕ್ಕೆಗಳ ನಿಲ್ಲದ ಚಡಪಡಿಕೆ. ಬಗೆಯಲಿ ಪುಟಿದ ಕದಲಿಕೆಗಳ ಬಿರುಸಿನ ಹೊರಪುಟಿಕೆಯಂತೆ. ಸೆಳೆಯಿತು, ಮೆಲು ಗಾಳಿಯಲಿ ಪಸರಿದ ನಿನ್ನ ನರೆಮಯ್ಯ ಗಮಲು. ಹೆಚ್ಚಿತು ಅಮಲು. ಹಾರಿ ನಿನ್ನೆಡೆಗೆ, ತಡವಿ ನಿನ್ನೊಡಲ, ಹಿಡಿದು...

ರೋಬೋಟುಗಳು ಪೋಲೀಸರ ಕೆಲಸ ಮಾಡಿದರೆ ಹೇಗೆ?

– ಜಯತೀರ‍್ತ ನಾಡಗವ್ಡ ಹೆದ್ದಾರಿಯಲ್ಲಿ ಯಾರೂ ನೋಡುತ್ತಿಲ್ಲ ಅಂತಾ ’ಜುಯ್’ ಎಂದು ಕಾರು ಓಡಿಸುವಾಗ ಸರಕ್ಕನೇ ಕಾರೊಂದು ಹಿಂಬಾಲಿಸಿ ನಿಮ್ಮ ಮುಂದೆ ನಿಂತು ಅದರೊಳಿಗಿನಿಂದ ಒಬ್ಬ ಉಕ್ಕಾಳು (ರೋಬೋಟ್) ಬಂದು ನಿಮ್ಮ ಮುಂದೆ ದಂಡದ...

ಗೊಂದಲನ ಸೋಂಕು

– ಶ್ರೀನಿವಾಸಮೂರ‍್ತಿ ಬಿ.ಜಿ. ಗೊಂದಲ ಹುಟ್ಟಿದ ಬಳಿಕ ತಂದೆ ತಾಯಿಗಳೊಡನೆ ತನ್ನ ಅಮ್ಮನ ಮನೆಯಿಂದ ತಂದೆಯ ಮನೆಗೆ ಬರುವಾಗ ದೋಣಿಯ ಮೂಲಕ ಬರಬೇಕಾಗಿತ್ತು. ಅಂತೆಯೇ ಆ ದಿನ ಈ ಮೂವರು ಇತರೆ ಜನರೊಡನೆ...

ಈ ಸರಕಾರಿ ಶಾಲೆ ಅಂದ್ರೆ ಸುಮ್ನೆ ಅಲ್ಲ!!

– ರತೀಶ ರತ್ನಾಕರ ಬೆಟ್ಟ ಗುಡ್ಡಗಳ ಹಸಿರು ಕಾಡು, ಆ ಹಸಿರಿಗೆ ಅಲ್ಲಲ್ಲಿ ತೇಪೆ ಹಚ್ಚಿದಂತೆ ಚಿಕ್ಕ ಪುಟ್ಟ ಊರುಗಳು, ಊರು ಅಂದರೆ ಅಯ್ವತ್ತು ನೂರು ಮನೆಗಳಿರುವ ಊರಲ್ಲ ಅಯ್ದಾರು ಮನೆಗಳಿರುವ ಊರು!...

‘ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ’ – ಆಲೂರ ವೆಂಕಟರಾಯರು

– ಕಿರಣ್ ಬಾಟ್ನಿ. ‘ಎಲ್ಲರಕನ್ನಡ‘ ಯಾವ ಯಾವ ಕಾರಣಗಳಿಗಾಗಿ ಹುಟ್ಟಿಕೊಂಡಿದೆಯೋ ಅವುಗಳನ್ನು ನಮ್ಮ ಹಿಂದಿನ ಹಲವರು ಕಂಡುಕೊಂಡಿದ್ದರು. ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ಕನ್ನಡದಲ್ಲಿ ಸಂಸ್ಕ್ರುತದ ಪದಗಳ ಬಳಕೆಯ ಬಗ್ಗೆ ಏನು ಹೇಳಿದ್ದರೆಂದು ಇತ್ತೀಚೆಗೆ ಬರತ್...

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 3 ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ...

ಮತ್ತ ಬಂತು ಶ್ರಾವಣಾ

– ಬಸವರಾಜ್ ಕಂಟಿ ಮತ್ತ ಬಂತು ಶ್ರಾವಣಾ ಹುರುಪಾತು ಮನಿ-ಮನಾ ಮುಗಲಾಗ ಮಾಡ ಮೆರೆಯಾಕತ್ತು ಚಿಗುರಿದ ಹಸುರು ನಗಲಾಕತ್ತು ಮನಸಿನ ಬ್ಯಾಸರಕಿ ಕಳದ್ಹೋತು ವಲ್ಲದ ಆಶಾಡ ಮುಗದ್ಹೋತು ತಡದಿದ್ದ ಕೆಲಸ ಸುರುಆದುವು ಮಂಗಳ...

ಇಂಗ್ಲಿಶಿನ ಬೆನ್ನು ಹತ್ತಿದವರು ಎಂದೆಂದಿಗೂ ಹಿಂಬಾಲಕರೇ!

– ರಗುನಂದನ್ ಇಂಗ್ಲಿಶಿನ ಹರವನ್ನು ಹಬ್ಬಿಸಿರುವ ಎರಡು ಮುಕ್ಯ ದೇಶಗಳಲ್ಲಿ(ಇಂಗ್ಲೆಂಡ್ ಮತ್ತು ಅಮೇರಿಕಾ) ಮಾತನಾಡುವ ಇಂಗ್ಲಿಶ್ ಬಗೆಗಳನ್ನು ತಿಳಿದುಕೊಳ್ಳೋಣ. ಇಂದು ಇಂಗ್ಲಿಶಿನ ಒಳನುಡಿಗಳೆಂದು ಮುಕ್ಯವಾಗಿ ಕರೆಯಲ್ಪಡುವುದು ಅಮೇರಿಕಾದ ಇಂಗ್ಲಿಶ್ ಮತ್ತು ಇಂಗ್ಲೆಂಡಿನ ಇಂಗ್ಲೀಶ್. ಈ...

ಇಂಗ್ಲಿಶ್ ಕಲಿಕೆಗೆ ಏಕೆ ಅವಸರ?

– ರತೀಶ ರತ್ನಾಕರ ರಾಜ್ಯದ ಮಕ್ಕಳಿಗೆ ಸರಕಾರಿ ಕಲಿಕೆಮನೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಶನ್ನು ಕಲಿಸುವ ಏರ್‍ಪಾಡು ಮಾಡಲಾಗುವುದು ಎಂದು ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರರವರು ಹೇಳಿರುವುದು ವರದಿಯಾಗಿದೆ (ಆಂದೋಲನ, ಮಯ್ಸೂರು 03-ಆಗಸ್ಟ್-2013). ಕನ್ನಡ...