ದಿನದ ಬರಹಗಳು July 24, 2014

ಅಕ್ಕತಂಗೇರು…

ಅಕ್ಕತಂಗೇರು…

–ಸಿ.ಪಿ.ನಾಗರಾಜ ಮನೆಯಲ್ಲಿ ಮೂರು ವರುಶದ ಪುಟ್ಟ ಹುಡುಗ ರಾಜೇಶನು ಎಲ್ಲರ ಕಣ್ಮಣಿಯಾಗಿದ್ದ . ಹರಳು ಹುರಿದಂತೆ ಮಾತನಾಡುವ ರಾಜೇಶನ ಮಾತುಗಳನ್ನು ಕೇಳುತ್ತಾ…ನಕ್ಕುನಲಿಯುವುದರ ಜತೆಗೆ, ಇಶ್ಟು ಚಿಕ್ಕವಯಸ್ಸಿನಲ್ಲೇ ಮುದ್ದುಮುದ್ದಾಗಿ ಮಾತನಾಡುವುದರ ಬಗ್ಗೆ ಮನೆಯವರೆಲ್ಲರೂ ತುಂಬಾ ಹೆಮ್ಮೆಪಡುತ್ತಿದ್ದರು. ಒಂದು ದಿನ ರಾಜೇಶನ ತಾಯಿಯನ್ನು ನೋಡಲೆಂದು ಇಬ್ಬರು ಹೆಂಗಸರು...