ದಿನದ ಬರಹಗಳು September 14, 2014

ಹಿಂದಿ ದಿವಸ್ – ಒಕ್ಕೂಟ ಬಾರತಕ್ಕೆ ಕಪ್ಪು ಚುಕ್ಕಿ

– ವಲ್ಲೀಶ್ ಕುಮಾರ್. ಇಂದು ಸೆಪ್ಟೆಂಬರ್ 14. ಇವತ್ತು ದೇಶದಾದ್ಯಂತ ಕೇಂದ್ರ ಸರ‍್ಕಾರದ ಕಚೇರಿಗಳಲ್ಲಿ “ಹಿಂದಿ ದಿವಸ್” ಆಚರಿಸಲಾಗುತ್ತದೆ. ಅಂತೆಯೇ ಸೆಪ್ಟೆಂಬರ್ ತಿಂಗಳ ಮೊದಲೆರಡು ವಾರ “ಹಿಂದಿ ಪಕ್ವಾಡ” ಅಂತಲೂ ಮತ್ತು ಎರಡನೇ ವಾರವನ್ನು “ಹಿಂದಿ ಸಪ್ತಾಹ್” ಎಂದೂ ಕೇಂದ್ರ ಸರ‍್ಕಾರ ಗುರುತಿಸಿದೆ. ಆದರೆ ಇಂತಹ...