ತಿಂಗಳ ಬರಹಗಳು: ಪೆಬ್ರುವರಿ 2015

ಪದ ಪದ ಕನ್ನಡ ಪದಾನೇ! ಕಟ್ಟಣೆಯ ಹಾದಿಯಲ್ಲಿ ಮೂರು ವರುಶ!

– ಸಂದೀಪ್ ಕಂಬಿ. ಕನ್ನಡದಲ್ಲೇ ಪದಗಳನ್ನು ಕಟ್ಟಿ, ಎಲ್ಲ ಅರಿಮೆ ತಿಳಿವುಗಳನ್ನು ಕಟ್ಟುವ ಗುರಿಯಿಂದ ‘ಪದ ಪದ ಕನ್ನಡ ಪದಾನೇ!‘ ಎಂಬ ಗುಂಪನ್ನು ತೊಡಗಿಸಿ ನಡೆಸುತ್ತ ಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಇಂದಿಗೆ,...

ಹಿಗ್ಸ್ ಬೋಸಾನ್ ಎಂಬ ಕಾಣದ ತುಣುಕುಗಳು

– ಪ್ರಶಾಂತ ಸೊರಟೂರ. 1964, ಹೊಸಗಾಲದ ಇರುವರಿಮೆಯಲ್ಲಿ (modern physics) ಅಚ್ಚಳಿಯದ ಹೊತ್ತು. ಇಂಗ್ಲಂಡಿನ ಪೀಟರ್ ಹಿಗ್ಸ್ (Peter Higgs) ತಮ್ಮ ಒಡ ಅರಕೆಗಾರರಾದ ರಾಬರ‍್ಟ್ ಬ್ರಾಟ್ (Robert Brout) ಮತ್ತು ಪ್ರಾಂಕ್ವಾಯ್ಸ್...

ಜೇನುಹುಳದ ಕುಣಿತ

– ರತೀಶ ರತ್ನಾಕರ. “ದಾರವಾಡದ ಅಂಗಡಿಯಲ್ಲಿ ಹಾಲಿನ ಪೇಡ ತುಂಬಾ ಚೆನ್ನಾಗಿರುತ್ತೆ.” “ಬೆಂಗಳೂರಿನ ತಿಂಡಿ ಬೀದಿಯಲ್ಲಿ ಬಗೆಬಗೆಯ ತಿನಿಸು ಸಿಗುತ್ತೆ…” – ನಮಗೆ ಬೇಕಾದ ಊಟ-ತಿಂಡಿಗಳ ಬಗ್ಗೆ ಮತ್ತೊಬ್ಬರಿಗೆ ತಿಳಿಸುವಾಗ ನಾವು ಹೇಗೆಲ್ಲಾ ಮಾತನಾಡಿ...

ಹಂದಿ ಜ್ವರ

– ಯಶವನ್ತ ಬಾಣಸವಾಡಿ. ಹಂದಿಗಳಲ್ಲಿ ಉಸಿರಾಟದ  ಸೋಂಕಿಗೆ ಕಾರಣವಾದ ಇನ್ ಪ್ಲುಯನ್ಜ ನಂಜುಳಗಳು (influenza virus) ಮನುಶ್ಯರಲ್ಲಿ ‘ಹಂದಿ ಜ್ವರ’ವನ್ನು (Swine flu) ಉಂಟುಮಾಡುತ್ತವೆ.  ಸಾಮಾನ್ಯವಾಗಿ ಇವು ಮನುಶ್ಯರನ್ನು ಕಾಡುವುದಿಲ್ಲ. ಆದರೆ, ಮಾರ‍್ಪಾಟುಗೊಂಡ ...

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು...

ಜೋಡಿ

– ಬಸವರಾಜ್ ಕಂಟಿ. ಅವಳ ಗಂಡ ಹಾಯ್ ವೇ ದಾರಿಯ ಆಕ್ಸಿಡೆಂಟ್ ನಲ್ಲಿ ಸತ್ತು ಹೋಗಿರುವುದನ್ನು ಅವಳಿಗೆ ಹೇಗೆ ತಿಳಿಸಬೇಕೆಂದು ಅಕ್ಕ ಪಕ್ಕದ ಮನೆಯವರು ಒದ್ದಾಡುತ್ತಿದ್ದರು. ಆ ಸುದ್ದಿ ಕೇಳಿ ಅವಳಿಗೇನಾದರೂ ಹೆಚ್ಚು ಕಮ್ಮಿಯಾಗಿ...

ಜೇನುಹುಳದ ಬಾಳ್ಮೆಸುತ್ತು

– ರತೀಶ ರತ್ನಾಕರ. ಸಿಹಿಯಾದ ಜೇನನ್ನು ನೀಡುವ ಜೇನುಹುಳುಗಳ ಹುಟ್ಟು ಮತ್ತು ಬೆಳವಣಿಗೆಯು ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಪುಟ್ಟಗೂಡಿನಲ್ಲಿ ದೊಡ್ಡ ಸಂಸಾರವನ್ನು ನಡೆಸಿಕೊಂಡು ಹೋಗುವ ಈ ಕೀಟಗಳ ಬದುಕಿನ ಬಗೆಯಲ್ಲಿ ಸಾಕಶ್ಟು ಹಲತನವಿದೆ....

ಡಿ-ರಸ್ಸಿಪಿಕೇಶನ್: ಬೆಲಾರಸ್ ನಾಡಿನ ದಿಟ್ಟ ನಡೆ

– ಅನ್ನದಾನೇಶ ಶಿ. ಸಂಕದಾಳ. ಬೆಲಾರಸ್ ನಾಡು, ತನ್ನ ಎಲ್ಲಾ ಕಲಿಕೆಮನೆಗಳನ್ನು (schools) ರಶ್ಶಿಸಿಕೆಯಿಂದ (russification) ಬಿಡುಗಡೆಗೊಳಿಸಲು ಮುಂದಾಗಿದೆ ಎನ್ನುವ ಸುದ್ದಿಯೊಂದು ಬಂದಿದೆ. ಬೆಲಾರಸ್ ನಾಡು ಇಪ್ಪತ್ತನೆ ಶತಮಾನದವರೆಗೂ ತನ್ನದೇ ಆದ ಇರುವನ್ನು ಹೊಂದಿರದೇ,...

ಇ-ಕಾಮರ‍್ಸ್

– ಪ್ರಿಯದರ‍್ಶಿನಿ ಶೆಟ್ಟರ್. ಕಳೆದ ವಾರ ನಾನು, ನನ್ನ ತಂಗಿ, ನನ್ನಮ್ಮ ಇತ್ತೀಚೆಗೆ ಹೆಚ್ಚಾಗುತ್ತಿರುವ ಇ-ಕಾಮರ‍್ಸ್‍ನ ಕುರಿತು ಚರ‍್ಚೆ ಮಾಡುತ್ತಿದ್ದೆವು. ಮನೆಯಲ್ಲಿಯೇ ಕುಳಿತು ಬೇಕಾದ ಸಾಮಗ್ರಿ ತರಿಸುವುದೇನೋ ಸರಿ. ಆದರೆ ಕೆಲವರು ತಾವಿರುವ...

ಏನೇ ಆಗಲಿ ನೀ ನಮ್ಮವನು

– ಆದರ‍್ಶ ಬಿ ವಸಿಶ್ಟ. ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ ಆಗಲಿ ನೀ ನಮ್ಮವನು ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಬಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ...