ಆಗಸ್ಟ್ 4, 2015

ಸರ‍್ವಜ್ನನ ವಚನಗಳ ಹುರುಳು

– ಸಿ.ಪಿ.ನಾಗರಾಜ. 1)  ಬಲ್ಲವರ ಒಡನಾಡೆ ಬೆಲ್ಲವನು ಸವಿದಂತೆ ಅಲ್ಲದ ಜ್ಞಾನಿಯೊಡನಾಡೆ-ಮೊಳಕಯ್ಗೆ ಕಲ್ಲು ಹೊಡೆದಂತೆ ಸರ್ವಜ್ಞ ಗೆಳೆತನ/ನಂಟು/ವ್ಯವಹಾರವನ್ನು ಒಳ್ಳೆಯವರೊಡನೆ/ಕೆಟ್ಟವರೊಡನೆ ಮಾಡಿದಾಗ ಉಂಟಾಗುವ ನೋವು ನಲಿವುಗಳ ಬಗೆಯನ್ನು ಈ ವಚನದಲ್ಲಿ ಹೇಳಲಾಗಿದೆ ( ಬಲ್ಲವರ=ತಿಳಿದವರ/ಅರಿತವರ ;...