ಪೆಬ್ರುವರಿ 5, 2016

2016ರ ಬಂಡಿಗಳ ಸಂತೆ ಇಂದಿನಿಂದ

– ಜಯತೀರ‍್ತ ನಾಡಗವ್ಡ. ಬಾರತ ಒಕ್ಕೂಟದ ನೆಲೆವೀಡು ದೆಹಲಿಯಲ್ಲಿ ಮತ್ತೆ ಬಂಡಿಗಳ ಸದ್ದು ಹೆಚ್ಚಿದೆ. ಬಾನೋಡತಾಣ, ರಯ್ಲು ನಿಲ್ದಾಣ, ಹೋಟೆಲ್ ಹೀಗೆ ಎಲ್ಲಿ ನೋಡಿದರೂ ಜನ ಜಂಗುಳಿಯಿಂದ ತುಂಬಿದೆ. ಹವ್ದು 13ನೇ ಬಾರತದ...