Day: February 12, 2016

ಕಣ್ಣೆರಡು ಸಾಲದು ‘ಶಿರಸಿ ಶ್ರೀ ಮಾರಿಕಾಂಬಾ ದೇವಿ’ಯ ಜಾತ್ರೆ ನೋಡಲು

– ಕಲ್ಪನಾ ಹೆಗಡೆ. ಶಿರಸಿ, ಕರ‍್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿಯ ಪ್ರಮುಕ ಪಟ್ಟಣ. ಶಿರಸಿಯಲ್ಲಿ ನೆಲೆನಿಂತಿರುವ ಶ್ರೀ ಮಾರಿಕಾಂಬಾದೇವಿ ಅತ್ಯಂತ