ಪೆಬ್ರುವರಿ 19, 2016

ನೋಡಬನ್ನಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರೆಯ ಸೊಬಗ!

– ನಾಗರಾಜ್ ಬದ್ರಾ.   ನಾಡಿನ ದೊಡ್ಡ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯು ಒಂದು. ನಾಡು-ಹೊರನಾಡುಗಳಿಂದ ಸಾವಿರಾರು ಮಂದಿಯನ್ನು ಸೆಳೆಯುವ ಈ ಜಾತ್ರೆಯ ವಿಶೇಶತೆ ಅಂದರೆ ಶರಣಬಸವೇಶ್ವರರ ರತೋತ್ಸವ. ದೀಪಾಲಂಕಾರದಿಂದ ಕೂಡಿರುವ ತೇರು,...