Day: 11-08-2017

ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ. ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ ಇಲ್ಲವೇ ಬೆಲೆಬಾಳುವ ಗಣಿ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇಲ್ಲಿರುವುದು ಬೀಜಗಳು! ಈ ಬೀಜಗಳ ಬೆಲೆ ಇವತ್ತು ತುಟ್ಟಿಯೇನಲ್ಲ. ಆದರೆ… Read More ›