Day: 02-08-2017

ಅಮುಗೆ ರಾಯಮ್ಮನ ವಚನಗಳ ಓದು

– ಸಿ.ಪಿ.ನಾಗರಾಜ. —————————————————— ಅಮುಗೆ ರಾಯಮ್ಮನು  12 ನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿದ್ದ ಶಿವಶರಣೆ. ಕನ್ನಡದ ಕಾವ್ಯ ಮತ್ತು ಪುರಾಣಗಳಲ್ಲಿರುವ ಸಂಗತಿಗಳನ್ನು ಗಮನಿಸಿ, ಸಾಹಿತ್ಯ ಚರಿತ್ರೆಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಅಮುಗೆ ರಾಯಮ್ಮ ಊರು: ಸೊನ್ನಲಾಪುರ ಗಂಡ: ಅಮುಗೆ ದೇವಯ್ಯ ಕಸುಬು: ನೆಯ್ಗೆಯ ಕಾಯಕ ದೊರೆತಿರುವ ವಚನಗಳು: 116(ಒಂದು ನೂರ ಹದಿನಾರು) ವಚನಗಳ ಅಂಕಿತನಾಮ: ಅಮುಗೇಶ್ವರಾ… Read More ›