ದಿನದ ಬರಹಗಳು March 7, 2018

ಜಿ ಆರ್ ವಿಶ್ವನಾತ್, ಗುಂಡಪ್ಪ ವಿಶ್ವನಾತ್, GRV, G R Vishwanath, Gundappa Vishwanath

ಗುಂಡಪ್ಪ ವಿಶ್ವನಾತ್ : ಕ್ರಿಕೆಟ್ ಆಟದ ಮೇರು ಪ್ರತಿಬೆ ಮತ್ತು ವ್ಯಕ್ತಿತ್ವ

– ರಾಮಚಂದ್ರ ಮಹಾರುದ್ರಪ್ಪ. ಅದು 2005 ರ ಆಶಸ್ ಟೆಸ್ಟ್ ಸರಣಿ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ‍್ಡ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಇಯಾನ್ ಬೆಲ್, ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ‍್ನ್ ರ ಎಸೆತವೊಂದನ್ನು ಇನ್ನೇನು ಕೀಪರ್ ಗಿಲ್ಕ್ರಿಸ್ಟ್...